ಹೈದ್ರಾಬಾದ್(ಸೆ.15): ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತ್ರಿಷಾಗೆ ಬಹಳಷ್ಟು ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ತ್ರಿಷಾಗೆ ಸಿನಿಮಾ ಆಫರ್'ಗಳು ಹೆಚ್ಚಾಗುತ್ತಿವೆ.
ಈ ಹಿನ್ನಲೆಯಲ್ಲಿ ತ್ರಿಷಾ ತನ್ನ ಸಂಭಾವನೆ ಕೂಡ ಹೆಚ್ಚು ಮಾಡಿಕೊಂಡಿದ್ದು, 1 ಕೋಟಿ ಸಂಭಾವನೆ ಪಡೆಯುವುದರ ಮೂಲಕ ಸೌತ್ ಸಿನಿಮಾ ಇಂಡಸ್ಟ್ರಿಯ ಹೈಯಸ್ಟ್ ಪೇಡ್ ಆಕ್ಟ್ರೆಸ್ ಲಿಸ್ಟ್'ನಲ್ಲಿ ಸೇರಿಕೊಂಡಿದ್ದಾಳೆ.
