ಬೆಂಗಳೂರು(ಅ.04): ನಟಿ ರಾಧಿಕಾ ಕುಮಾರಸ್ವಾಮಿ ಮತ್ತೆ ಮದುವೆಯಾಗಿದ್ದಾರಾ..? ಈ ಸಂಶಯ ಯಾಕೆಂದರೆ ಫೇಸ್ಬುಕ್ನಲ್ಲಿ ರಾಧಿಕಾ ಬಗ್ಗೆ ಇಂತಹದೊಂದು ಸುದ್ದಿಗಳು ಹರಿದಾಡುತ್ತಿವೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಸ್ನೇಹಿತ ವಿವೇಕ್ ರಾಜ್ ಜೊತೆ ಮದುವೆಯಾಗಿದ್ದಾರಂತೆ ಎಂಬ ಗಾಸಿಪ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿವೆ. ಫೇಸ್ಬುಕ್'ನಲ್ಲಿನ ಅವಹೇಳನಕಾರಿ ಬರವಣಿಗೆಗಳಿಗೆ ನಟಿ ರಾಧಿಕಾ ಕುಮಾರಸ್ವಾಮಿ ಆಕ್ರೋಶಗೊಂಡಿದ್ದಾರೆ.
ಫೇಸ್ಬುಕ್ನಲ್ಲಿ ಅವಹೇಳನ ಬರವಣಿಗೆ ಬರೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
