Asianet Suvarna News Asianet Suvarna News

ರಜನಿಯ ಮುಂದಿನ ಸಿನಿಮಾದಲ್ಲಿ ಕೇವಲ ಒಂದೇ ಹಾಡು

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ರೇಬೋ -2 ಸಿನಿಮಾ ಚಿತ್ರಿಕರಣ ಉಕ್ರೇನ್'​ನಲ್ಲಿ ಭರದಿಂದ ಸಾಗಿದೆ. 2010ರಲ್ಲಿ ತೆರೆಕಂಡು ಭಾರೀ ಸಕ್ಸಸ್ ಆದ ಎಂದಿಯನ್ ಅಂದರೆ ರೋಬೋ ಚಿತ್ರದ ಮುಂದುವರೆದ ಭಾಗ ಇದಾಗಿದೆ. ಈ ಚಿತ್ರಕ್ಕೆ ಎಸ್. ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಒಂದೇ ಒಂದು ಹಾಡಿದೆ. ಆ ಒಂದು ಗೀತೆಗೆ ಎ.ಆರ್. ರೆಹಮಾನ್ ಸಂಗೀತ ಕೊಟ್ಟಿದ್ದು, ಜನರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

Robot 2 Movie Having Only One Song

ಚೆನ್ನೈ(ನ.01): ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸುತ್ತಿರುವ ರೇಬೋ -2 ಸಿನಿಮಾ ಚಿತ್ರಿಕರಣ ಉಕ್ರೇನ್'​ನಲ್ಲಿ ಭರದಿಂದ ಸಾಗಿದೆ. 2010ರಲ್ಲಿ ತೆರೆಕಂಡು ಭಾರೀ ಸಕ್ಸಸ್ ಆದ ಎಂದಿಯನ್ ಅಂದರೆ ರೋಬೋ ಚಿತ್ರದ ಮುಂದುವರೆದ ಭಾಗ ಇದಾಗಿದೆ.

ಈ ಚಿತ್ರಕ್ಕೆ ಎಸ್. ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಆದರೆ, ಈ ಸಿನಿಮಾದಲ್ಲಿ ಒಂದೇ ಒಂದು ಹಾಡಿದೆ. ಆ ಒಂದು ಗೀತೆಗೆ ಎ.ಆರ್. ರೆಹಮಾನ್ ಸಂಗೀತ ಕೊಟ್ಟಿದ್ದು, ಜನರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.

 

Follow Us:
Download App:
  • android
  • ios