ಅಕ್ಷಯ್ ಮತ್ತು ರಜನಿಯ ಮುಖಾ-ಮುಖಿ ಪೋಸ್ಟ್ ಅಂತೂ ರೋಚಕತೆ ಮೂಡಿಸುತ್ತದೆ

ಮುಂಬೈ(ನ.21): ರೋಬೋ-2.0 ಲುಕ್ ಸಖತ್ ಆಗಿದೆ. ಚಿತ್ರದಲ್ಲಿರೋ ಅಕ್ಷಯ್ ಅಂತು ಭಯಗೊಳಿಸ್ತಾರೆ. 

ಅಕ್ಷಯ್ ಮತ್ತು ರಜನಿಯ ಮುಖಾ-ಮುಖಿ ಪೋಸ್ಟ್ ಅಂತೂ ರೋಚಕತೆ ಮೂಡಿಸುತ್ತದೆ. ನಿರ್ದೇಶಕ ಶಂಕರ್ ತಮ್ಮ ಎಲ್ಲ ಕಲ್ಪನೆಯನ್ನೂ ಈ ಚಿತ್ರಕ್ಕೆ ಬಸೆದಂತಿದೆ. 

ಅಷ್ಟು ವಿಭಿನ್ನವಾದ ಪಾತ್ರಗಳನ್ನೇ ಸೃಷ್ಠಿಸಿದ್ದಾರೆ. ಯಶ್ ರಾಜ್ ಸ್ಟುಡಿಯೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಕಷ್ಟು ವಿಚಾರ ಹೊರ ಬಿದ್ದಿವೆ.