ಸ್ಯಾಂಡಲ್ ವುಡ್ ದಿಗ್ಗಜ ರೆಬೆಲ್ ಸ್ಟಾರ್ ಅಂಬರೀಶ್ ಬಿರುದು ನಾಮ ಫಲಕದಲ್ಲಿ ಬದಲಾವಣೆ ಆದ ಕಾರಣ ಲೇಖನದ ಮೂಲಕ ಕಲಾವಿದರ ಸಂಘಕ್ಕೆ ಮನವಿ ಮಾಡಿಕೊಳ್ಳಲಾಗಿದೆ.

ಕನ್ನಡ ಚಿತ್ರರಂಗದ ಕಲಾವಿದರಿಗೊಂದು ಸಂಘ ಮಾಡಬೇಕೆಂದು ಕನಸು ಹೊತ್ತವರು ಡಾ. ರಾಜ್ ಕುಮಾರ್ ಅದನ್ನು ನನಸು ಮಾಡಲು ರೆಬೆಲ್ ಸ್ಟಾರ್ ಅಂಬರೀಶ್ ಬೆಂಗಳೂರಿನಲ್ಲಿರುವ ಚಾಮರಾಜಪೇಟೆಯಲ್ಲಿ ಒಂದು ಕಲಾವಿದರ ಸಂಘ ನಿರ್ಮಾಣ ಮಾಡಿ ಕನಸು ನನಸು ಮಾಡಿದ್ದರು. ಆದರೆ ಇಲ್ಲೊಂದು ಎಡವಟ್ಟಾಗಿದೆ ಅದೂ ‘ರೆಬೆಲ್ ಸ್ಟಾರ್ ಅಂಬರೀಶ್ ಹೋಗಿ ‘ರೇಬಲ್ ಸ್ಟಾರ್ ಅಂಬರೀಶ್’ ಎಂದು ಮಿಸ್ಟೇಕ್ ಮಾಡಲಾಗಿದೆ.