ರೊಮ್ಯಾಂಟಿಕ್ ಮೂಡಲ್ಲಿ ಉಪ್ಪಿ-ಪ್ರಿಯಾಂಕ!

First Published 7, Sep 2018, 6:15 PM IST

ಪ್ರಿಯಾಂಕ ಉಪೇಂದ್ರ ದಂಪತಿ ಜಾಲಿ ಮೂಡ್ ನಲ್ಲಿದ್ದಾರೆ. ದಂಪತಿಗಳಿಬ್ಬರು ವಿದೇಶ ಪ್ರವಾಸವನ್ನು ಎಂಜಾಯ್ ಮಾಡುತ್ತಿದ್ದಾರೆ. ಅಲ್ಲಿನ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಅವರಿಬ್ಬರ ಫೋಟೋಗಳನ್ನು ನೋಡುತ್ತಿದ್ದರೆ ನಿಮಗೂ ಅಲ್ಲಿಗೆ ಹೋಗಬೇಕು ಅನಿಸೋದು ನಿಜ. ಹೇಗಿದೆ ಫೋಟೋಗಳು ಇಲ್ಲಿವೆ ನೋಡಿ. 

ಎರಡೂ ಮಕ್ಕಳ ತಾಯಿಯಾದರೂ ಬಳಕುವ ಬಳ್ಳಿಯಂತಿದ್ದಾರೆ ಪ್ರಿಯಾಂಕ!

ಎರಡೂ ಮಕ್ಕಳ ತಾಯಿಯಾದರೂ ಬಳಕುವ ಬಳ್ಳಿಯಂತಿದ್ದಾರೆ ಪ್ರಿಯಾಂಕ!

ಪ್ರಿಯಾಂಕ ಉಪೇಂದ್ರ ಮೂಲತಃ ಬೆಂಗಾಳಿ ಚೆಲುವೆ

ಪ್ರಿಯಾಂಕ ಉಪೇಂದ್ರ ಮೂಲತಃ ಬೆಂಗಾಳಿ ಚೆಲುವೆ

ರೊಮ್ಯಾಂಟಿಕ್ ಮೂಡಲ್ಲಿ ಉಪ್ಪಿ ಕಪಲ್!

ರೊಮ್ಯಾಂಟಿಕ್ ಮೂಡಲ್ಲಿ ಉಪ್ಪಿ ಕಪಲ್!

ಇವರಿಬ್ಬರೂ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್

ಇವರಿಬ್ಬರೂ ಸ್ಯಾಂಡಲ್‌ವುಡ್‌ನ ಕ್ಯೂಟ್ ಕಪಲ್

ಅಕ್ಕ ಸಮ್ಮೇಳನದ ನಂತರ ಸುತ್ತಾಟದಲ್ಲಿ ದಂಪತಿಗಳು

ಅಕ್ಕ ಸಮ್ಮೇಳನದ ನಂತರ ಸುತ್ತಾಟದಲ್ಲಿ ದಂಪತಿಗಳು

ಜನುಮದ ಜೋಡಿ...!

ಜನುಮದ ಜೋಡಿ...!

ಕನ್ನಡ ಸೇರಿದಂತೆ ಬೆಂಗಾಲಿ, ತಮಿಳು, ಹಿಂದಿ, ತೆಲುಗು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕನ್ನಡ ಸೇರಿದಂತೆ ಬೆಂಗಾಲಿ, ತಮಿಳು, ಹಿಂದಿ, ತೆಲುಗು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಬಣ್ಣಗಳ ಆಟಗಳ ನಡುವೆ ಪ್ರಿಯಾಂಕ

ಬಣ್ಣಗಳ ಆಟಗಳ ನಡುವೆ ಪ್ರಿಯಾಂಕ

loader