ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ ಡಿಯರ್ ಕಾಮ್ರೆಡ್ ರಿಲೀಸ್ ಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಮತ್ತೆ ಶುರುವಾಯ್ತು ರಶ್ಮಿಕಾ- ವಿಜಯ್ ಲಿಪ್‌ಲಾಕ್

ಡಿಯರ್ ಕಾಮ್ರೆಡ್ ಚಿತ್ರದ ಪ್ರಮೋಶನ್ ಗೆ ರಶ್ಮಿಕಾ, ವಿಜಯ್ ದೇವರಕೊಂಡ ಬೆಂಗಳೂರಿಗೆ ಆಗಮಿಸಿದ್ದರು. ಆಗ ಚಿತ್ರದ ಬಗ್ಗೆ ಮಾತನಾಡುತ್ತಾ, ಹೇರ್ ಸ್ಟೈಲ್, ಮೇಕಪ್ ಆರ್ಟಿಸ್ಟ್ ಬಗ್ಗೆ ಕೇಳಿದಾಗ ರಶ್ಮಿಕಾ ಅಚ್ಚರಿ ವಿಚಾರವೊಂದನ್ನು ಹೊರಹಾಕಿದ್ದಾರೆ. 

ಡಿಯರ್ ಕಾಮ್ರೇಡ್‌ ಕಿಸ್ಸಿಂಗ್ ಸೀನ್‌ಗೆ ರಶ್ಮಿಕಾ ಸ್ಪಷ್ಟನೆ!

ಡಿಯರ್ ಕಾಮ್ರೆಡ್ ಚಿತ್ರದಲ್ಲಿ ಹೇರ್ ಸ್ಟೈಲ್, ಮೇಕಪ್ ಆರ್ಟಿಸ್ಟೇ ಇಲ್ವಂತೆ. ಮೇಕಪ್ ಇಲ್ಲದೇ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಒಂದು ಸೀನ್ ನಲ್ಲಿ ಲಿಪ್ ಸ್ಟಿಕ್, ಐ ಲೈನರ್ ಹಾಕಿಕೊಂಡಿದ್ದಾರೆ. ಅದನ್ನೂ ಸ್ವತಃ ಅವರೇ ಹಾಕಿಕೊಂಡಿರುವುದಾಗಿ ಹೇಳಿದ್ದಾರೆ.