ರಶ್ಮಿಕಾ ಮಂದಣ್ಣ- ವಿಜಯ್ ದೇವರಕೊಂಡ ಡಿಯರ್ ಕಾಮ್ರೆಡ್ ಜುಲೈ 26 ರಂದು ದೇಶಾದ್ಯಂತ ತೆರೆ ಕಂಡಿದೆ. ಲಿಲ್ಲಿ ಹಾಗೂ ಬಾಬಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. 

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ಇಂಟಿಮೇಟ್ ಪೋಟೋಗಳು ಲೀಕ್!

ಬಿಡುಗಡೆಯಾದ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ 7.49 ರೂ ಕೋಟಿ ಕಲೆಕ್ಷನ್ ಮಾಡಿದೆ. ಕೇರಳದಲ್ಲಿ 125 ಸ್ಕ್ರೀನ್ ನಲ್ಲಿ ತೆರೆ ಕಂಡಿದ್ದು 1 ಕೋಟಿ ರೂ ಕಲೆಕ್ಷನ್ ಮಾಡಿದೆ. ಇಡೀ ದೇಶಾದ್ಯಂತ 11.5 ಕೋಟಿ ರೂ ಕಲೆಕ್ಷನ್ ಮಾಡಿದೆ. 

 

ಕನ್ನಡಿಗರ ವಿರೋಧದ ನಡುವೆಯೂ 5 ಥಿಯೇಟರ್‌ನಲ್ಲಿ ಡಿಯರ್ ಕಾಮ್ರೇಡ್‌ ರಿಲೀಸ್!

ಡಿಯರ್ ಕಾಮ್ರೆಡ್ ಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇಬ್ಬರೂ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಚಿತ್ರವನ್ನು ಭರತ್ ಕಮ್ಮ ನಿರ್ದೇಶಿಸಿದ್ದಾರೆ.