ಬೆಂಗಳೂರು (ಜು. 25): ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಿರ್ಮಿಸಲಾದ ಸೆಟ್‌ನಲ್ಲಿ ನಡೆಯುತ್ತಿದೆ.

ಬಿ. ಸುರೇಶ್, ಶೈಲಜಾನಾಗ್ ನಿರ್ಮಾಣದ ಈ ಚಿತ್ರದ ಸೆಟ್‌ನಲ್ಲಿ ನಾಯಕಿಯರಾದ ರಶ್ಮಿಕಾ ಮಂದಣ್ಣ ಮತ್ತು ತಾನ್ಯಾ ಹೋಪ್ ನಿರ್ದೇಶಕ ಪಿ. ಕುಮಾರ್‌ಗೆ ಗೋಳು ಹೊಯ್ದುಕೊಳ್ಳುತ್ತಿರುವ ದೃಶ್ಯ 

 

 

ದರ್ಶನ್‌ ಯಜ​ಮಾ​ನಕ್ಕೆ ಸರಳ ಮುಹೂ​ರ್ತ

 

ತಾನ್ಯಾ ಹೋಪ್ ಬೈಕ್ ರೈಡ್ ನೋಡಿದೀರಾ? ಇಲ್ಲಿದೆ ಸಖತ್ ವಿಡಿಯೋ