ಯೋಗರಾಜ್‌ ಭಟ್ರು, ’ಬೆಲ್‌ ಬಾಟಂ’, ಮರಕುಟುಕ ಗೆಟಪ್ಪು, ಏನಿದು ಹೊಸ ಲುಕ್?

First Published 17, Dec 2018, 8:11 PM IST

ಯೋಗರಾಜ್ ಭಟ್ ಅಂದ್ರೆ ಅಲ್ಲಿ ಕ್ರಿಯೆಟಿವಿಟಿ ಇದೆ ಅಂತಾನೇ ಅರ್ಥ. ಯಾವಾಗಲೂ ಹೊಸ ಹೊಸ ಪ್ರಯೋಗ ಮಾಡ್ತಾನೇ ಇರ್ತಾರೆ. ಸಕಲ ಕಲಾ ವಲ್ಲಭ ಎಂದರೆ ತಪ್ಪಾಗಲಿಕ್ಕಿಲ್ಲ. ಈಗ ಬೆಲೆ ಬಾಟಂ ಎನ್ನುವ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಮರಕುಟುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋಗಳು ಇಲ್ಲಿವೆ ನೋಡಿ. 

ವಿಶಿಷ್ಟ ಗೆಟಪ್‌ನಲ್ಲಿ ನಿರ್ದೇಶಕ ಯೋಗರಾಜ್ ಭಟ್

ವಿಶಿಷ್ಟ ಗೆಟಪ್‌ನಲ್ಲಿ ನಿರ್ದೇಶಕ ಯೋಗರಾಜ್ ಭಟ್

ನಟೋರಿಯಸ್ ಕಿಲ್ಲರ್ ಆದ್ರು ಯೋಗರಾಜ್ ಭಟ್ರು!

ನಟೋರಿಯಸ್ ಕಿಲ್ಲರ್ ಆದ್ರು ಯೋಗರಾಜ್ ಭಟ್ರು!

’ಬೆಲ್ ಬಾಟಂ’ ಸಿನಿಮಾದಲ್ಲಿ ಭಟ್ಟರ ಹೊಸ ಲುಕ್

’ಬೆಲ್ ಬಾಟಂ’ ಸಿನಿಮಾದಲ್ಲಿ ಭಟ್ಟರ ಹೊಸ ಲುಕ್

ಮರಕುಟುಕ ಪಾತ್ರದಲ್ಲಿ ಭಟ್ರು

ಮರಕುಟುಕ ಪಾತ್ರದಲ್ಲಿ ಭಟ್ರು

ಆಡು ಮುಟ್ಟದ ಸೊಪ್ಪಿಲ್ಲ, ಭಟ್ರು ಮಾಡದ ಕೆಲಸವಿಲ್ಲ ಎಂದ್ರೆ ತಪ್ಪಾಗಲಿಕ್ಕಿಲ್ಲ...!

ಆಡು ಮುಟ್ಟದ ಸೊಪ್ಪಿಲ್ಲ, ಭಟ್ರು ಮಾಡದ ಕೆಲಸವಿಲ್ಲ ಎಂದ್ರೆ ತಪ್ಪಾಗಲಿಕ್ಕಿಲ್ಲ...!

ನಿರ್ದೇಶಕನಾಗಿ, ಗೀತ ರಚನೆಕಾರನಾಗಿ, ಈಗ ನಟನಾಗಿ ಮೋಡಿ ಮಾಡಿದ್ದಾರೆ ಭಟ್ಟರು!

ನಿರ್ದೇಶಕನಾಗಿ, ಗೀತ ರಚನೆಕಾರನಾಗಿ, ಈಗ ನಟನಾಗಿ ಮೋಡಿ ಮಾಡಿದ್ದಾರೆ ಭಟ್ಟರು!

ಏನು ವೇಷ... ಏನು ವೇಷನೋ...

ಏನು ವೇಷ... ಏನು ವೇಷನೋ...

ಮುಂಗಾರು ಮಳೆ, ಪರಮಾತ್ಮ, ಡ್ರಾಮಾ, ಪಂಚರಂಗಿ ಸೇರಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

ಮುಂಗಾರು ಮಳೆ, ಪರಮಾತ್ಮ, ಡ್ರಾಮಾ, ಪಂಚರಂಗಿ ಸೇರಿ ಸಾಕಷ್ಟು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.

loader