ಇಬ್ಬರು ನಟರು ತಮ್ಮ ಅಧಿಕೃತ ಫೇಸ್'ಬುಕ್, ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ವಿವಾಹ ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡಿಕೊಂಡಿದ್ದು  ವಿವಾಹವು  ನ.14 ಹಾಗೂ ನ.15 ರಂದು ನರವೇರಲಿದೆ. ಎಲ್ಲಿ ನಡೆಯಲಿದೆ ಎಂಬ ವಿಷಯವನ್ನು ಬಹಿರಂಗ ಪಡಿಸಿಲ್ಲ.

ಬೆಂಗಳೂರು[ಅ.21]: ಬಾಲಿವುಡ್'ನ ಮೋಸ್ಟ್ ಫೇವರೇಟ್ ಪ್ರೇಮಿಗಳಾಗಿರುವ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ಮದುವೆ ದಿನಾಂಕ ಪ್ರಕಟವಾಗಿದೆ.

ಇಬ್ಬರು ನಟರು ತಮ್ಮ ಅಧಿಕೃತ ಫೇಸ್'ಬುಕ್, ಟ್ವಿಟರ್ ಹಾಗೂ ಇನ್ ಸ್ಟಾಗ್ರಾಮ್ ಖಾತೆಗಳಲ್ಲಿ ವಿವಾಹ ಆಹ್ವಾನ ಪತ್ರಿಕೆಯನ್ನು ಪೋಸ್ಟ್ ಮಾಡಿಕೊಂಡಿದ್ದು ವಿವಾಹವು ನ.14 ಹಾಗೂ ನ.15 ರಂದು ನರವೇರಲಿದೆ. ಎಲ್ಲಿ ನಡೆಯಲಿದೆ ಎಂಬ ವಿಷಯವನ್ನು ಬಹಿರಂಗ ಪಡಿಸಿಲ್ಲ. ನಮ್ಮ ಪ್ರೀತಿಗೆ ಬೆಂಬಲ ನೀಡಿದ್ದಕ್ಕೆ ಪ್ರತಿಯೊಬ್ಬರಿಗೂ ಚಿರಋಣಿ ಎಂದು ತಿಳಿಸಿರುವ ಇಬ್ಬರು ವಿವಾಹಕ್ಕೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದಿದ್ದಾರೆ.

ಮೂಲತಃ ಬೆಂಗಳೂರಿನವರಾದ ದೀಪಿಕಾ ಕನ್ನಡದ ಐಶ್ವರ್ಯ ಸಿನಿಮಾದ ಮೂಲಕ ಸಿನಿ ಪಯಣವನ್ನು ಆರಂಭಿಸಿ ಬಾಲಿವುಡ್ ನ ಬೇಡಿಕೆಯ ನಟಿಯಾಗಿದ್ದಾರೆ. 2010ರಲ್ಲಿ ಬಾಲಿವುಡ್ ಗೆ ಕಾಲಿಟ್ಟ ರಣವೀರ್ ಸಿಂಗ್ ಕೂಡ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.

Scroll to load tweet…
Scroll to load tweet…
View post on Instagram
View post on Instagram