ಬಾಹುಬಲಿ ಚಿತ್ರಕ್ಕಾಗಿ ನಾಯಕ ಪ್ರಭಾಸ್ ಮತ್ತು ಖಳ ನಾಯಕ ರಾಣದಗ್ಗುಬಾಟಿ ತಮ್ಮ ದೇಹವನ್ನು ದೈತ್ಯಾಕಾರವಾಗಿ ಹಿಗ್ಗಿಸಿಕೊಂಡಿದ್ದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲ ಭಾಗದಲ್ಲಿ ಪಾತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಎರಡು ಪಟ್ಟು ಹಿಗ್ಗಿಸಿಕೊಂಡಿದ್ದರು. 

ಈಗ ಬಾಹುಬಲಿ ಭಾಗ 2 ರಲ್ಲೂ ಮತ್ತೆ ಈ ಇಬ್ಬರು ನಟರು ತಮ್ಮ ದೇಹ ಸಿರಿಯನ್ನು ಹಿಗ್ಗಸಿಕೊಂಡಿದ್ದು, ಭಯಂಕರವಾಗಿ ರೂಪಿಸಿಕೊಂಡಿದ್ದಾರೆ. 

ಸದ್ಯ ರಾಣಾ ತಮ್ಮ ದೇಹ ಸಿರಿಯನ್ನು ಪ್ರದರ್ಶಿಸುತ್ತಿರುವ ಪೋಟೊ ಟ್ವೀಟರ್ ನಲ್ಲಿ ಹರಿದಾಡುತ್ತಿದೆ.


Scroll to load tweet…