ಕಸಮ್ ಸೇ ಖ್ಯಾತಿಯ ವಾಲಿಯಾ ಗುರುತೇ ಸಿಗದಷ್ಟು ತೆಳ್ಳಗಾಗಿದ್ದಾರೆ | ಇವರ ಹೊಸ ಲುಕ್ ನೋಡಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ | 

ಹಿಂದಿ ಸೀರಿಯಲ್ ನೋಡುವವರಿಗೆ ಕಸಮ್ ಸೆ ಧಾರಾವಾಹಿ ಗೊತ್ತೇ ಇರುತ್ತದೆ. ಈ ಧಾರಾವಾಹಿಯ ಜೈ ವಾಲಿಯಾ ಖ್ಯಾತಿಯ ರಾಮ್ ಕಪೂರ್ ಪರಿಚಯ ಇದ್ದೇ ಇರುತ್ತದೆ. ಇವರು ರೊಮ್ಯಾಂಟಿಕ್ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದ ನಟ. 

ರಾಮ್ ಕಪೂರ್ ಇನ್ಸ್ಟಾಗ್ರಾಮ್ ನಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ತುಸು ದಪ್ಪವಿದ್ದ ರಾಮ್ ಕಪೂರ್ ಇದ್ದಕ್ಕಿದ್ದಂಗೆ ತೆಳ್ಳಗಾಗಿದ್ದಾರೆ. ಗುರುತೇ ಸಿಗದಷ್ಟು ಬದಲಾಗಿದ್ದಾರೆ. ವಾಲಿಯಾ ಅವರ ಈ ಲುಕ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. 

View post on Instagram

ಪ್ರಾಚಿ ದೇಸಾಯಿ ಜೊತೆ ಕಸಮ್ ಸೇ, ಬಡೇ ಅಚ್ಚೇ ಲಗತೇ ಹೇ ಸಾಕ್ಷಿ ತನ್ವೀರ್ ಜೊತೆಗೆ ಬಡೇ ಅಚ್ಚೇ ಲಗತೇ ಹೇ ಧಾರಾವಾಹಿ ಇವರಿಗೆ ಹೆಸರು ತಂದು ಕೊಟ್ಟ ಧಾರಾವಾಹಿ.