ತಮಿಳಿನ ತನಿ ಒರುವನ್ ಚಿತ್ರದ ರೀಮೇಕಾಗಿರೋ ಧೃವ ಸಿನಿಮಾ ಟೀಸರ್ ಸಖತ್​ ಪವರ್ ಫುಲ್ ನಿಂದ ಕೂಡಿದೆ. ರಾಮ್ ಚರಣ್ ಸೂಪರ್ ಕಾಫ್ ಆಗಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

ಹೈದರಾಬಾದ್(ಅ.12): ರಾಮ್ ಚರಣ್ ತೇಜಾ ಅಭಿನಯಿಸುತ್ತಿರುವ ಬಹು ನೀರಿಕ್ಷೆಯ ಸಿನಿಮಾ ಧೃವ ಚಿತ್ರದ ಮೊದಲ ಟೀಸರ್ ರಿಲೀಸ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮಿಳಿನ ತನಿ ಒರುವನ್ ಚಿತ್ರದ ರೀಮೇಕಾಗಿರೋ ಧೃವ ಸಿನಿಮಾ ಟೀಸರ್ ಸಖತ್​ ಪವರ್ ಫುಲ್ ನಿಂದ ಕೂಡಿದೆ. ರಾಮ್ ಚರಣ್ ಸೂಪರ್ ಕಾಫ್ ಆಗಿ ಮತ್ತೆ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. 

ಅದ್ದೂರಿ ವೆಚ್ಚದಲ್ಲಿ ಕೋಟಿ ನಿರ್ಮಾಪಕ ಅಲ್ಲು ಅರವಿಂದ್ ಈ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ. ಸುರೇಂದ್ರ ರೆಡ್ಡಿ ಧೃವ ಚಿತ್ರವನ್ನ ನಿರ್ದೇಶನ ಮಾಡಿದ್ದು, ಧೃವ ಫಸ್ಟ್ ಟೀಸರ್ ನೋಡಿದ ರಾಮ್ ಚರಣ್ ತೇಜಾ ಫ್ಯಾನ್ಸ್ ಫಿದಾ ಆಗಿದ್ದಾರೆ.