ತಮ್ಮ ದೇ ದೇ ಪ್ಯಾರ್ರ ದೇ ಸಿನಿಮಾದ ಪ್ರಮೋಶನ್ ನಲ್ಲಿ  ನಟಿ ರಾಕುಲ್ ಕಾಣಿಸಿಕೊಂಡ ರೀತಿ ಈಗ ನಿಜಕ್ಕೂ ಸೋಶಿಯಲ್ ಮೀಡಿಯಾದ ಹಾಟ್ ಟಾಪಿಕ್.  ಆಕೆ ಸದ್ಯ ಎಲ್ಲಿಗೆ ಹೋದರೂ ತಮ್ಮ ಸಿನಿಮಾದ ಬಗ್ಗೆಯೇ ಮಾತನಾಡುತ್ತಾರೆ. 

ಇದ್ದಕ್ಕಿದ್ದಂತೆ ವೈರಲ್ ಆದ ರಾಕುಲ್ ಫೋಟೋದಲ್ಲಿ ‘ಅದು’ ಕಾಣಿಸ್ತಿದೆಯಾ?

ಬಿಳಿ ಅಂಗಿ ಮೇಲೆ ಪಿಂಕ್ ಡ್ರೆಸ್ ಧರಿಸಿದ್ದ ರಾಕುಲ್ ಪೋಟೋ ವೈರಲ್ ಆಗುತ್ತಿದೆ. ಸಂದರ್ಶನದ ವೇಳೆ ರಾಕುಲ್ ಕುಳಿತುಕೊಂಡ ಭಂಗಿಯ ಬಗ್ಗೆಯೇ ಸೋಶಿಯಲ್ ಮೀಡಿಯಾ ಮಾತನಾಡಿಕೊಳ್ಳುವಂತೆ ಮಾಡಿದೆ.

ಕಾಲ ಮೇಲೆ ಕಾಲು ಹಾಕಿ ಕುಳಿತುಕೊಂಡಿರುವ ರಾಕುಲ್ ಅವರಿಗೆ ಕೆಲವರು ಉಪದೇಶವನ್ನು ನೀಡಿದ್ದು ಇಂಥ ಔಟ್ ಫಿಟ್ ಧರಿಸಿದಾಗ ಹೇಗೆ ಎಚ್ಚರಿಕೆಯಿಂದ ಇರಬೇಕು ಎಂದು ಪಾಠವನ್ನು ಹೇಳಿದ್ದಾರೆ.