ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದು ಇಮಿ ಜಾಕ್ಸನ್ ತಲೈವಾಗೆ ಜೋಡಿಯಾಗಿದ್ದಾರೆ.

ಚೆನ್ನೈ (ಮಾ.14): ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನೀರಿಕ್ಷೆಯ 2.0 ಸಿನಿಮಾ ಬಿಡುಗಡೆಗೂ ಮುಂಚನೇ ಭರ್ಜರಿ ವ್ಯಾಪಾರ ಮಾಡಿದೆ.

ಸದ್ಯ ಶೂಟಿಂಗ್ ಮುಕ್ತಾಯವಾಗಿರುವ 2.0 ಸಿನಿಮಾ ಜೀ ಟಿವಿಗೆ ಬರೋಬ್ಬರಿ 100ಕೋಟಿಗೆ ಟಿವಿ ರೈಟ್ಸ್ ಮಾರಾಟವಾಗುವ ಮೂಲಕ ದಕ್ಷಿಣ ಭಾರತ ಸಿನಿಮಾ ಇಂಡಸ್ಟ್ರಿಯಲ್ಲಿ ದಾಖಲೆ ಬರೆದಿದೆ.

ಅಕ್ಷಯ್ ಕುಮಾರ್ ಖಳನಾಯಕನಾಗಿ ಕಾಣಿಸಿಕೊಂಡಿದ್ದು ಇಮಿ ಜಾಕ್ಸನ್ ತಲೈವಾಗೆ ಜೋಡಿಯಾಗಿದ್ದಾರೆ.

ಸದ್ಯ ಪೋಸ್ಟರ್'ನಿಂದ ಗಮನ ಸೆಳೆಯುತ್ತಿರುವ 2.0 ಸಿನಿಮಾ ಸ್ಯಾಟಾಲೈಟ್ ರೈಟ್ಸ್ 110 ಕೋಟಿಗೆ ಸೇಲ್ ಆಗಿರುವುದು ಸಿನಿಮಾ ಇಂಡಸ್ಟ್ರಿಯಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.