ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ರೆಕಾರ್ಡಿಂಗ್‌ ಸ್ಟೂಡಿಯೋ ಬಗ್ಗೆ ಒಂದು ಇಂಟ್ರಸ್ಟಿಂಗ್‌ ಸನ್ನಿವೇಶವನ್ನ ಹೇಳಿದ್ದಾರೆ. ಡಬ್ಬಿಂಗ್‌, ಸಿಂಗಿಂಗ್‌ ಮಾಡುವ ಆ ಸ್ಟೂಡಿಯೋದಲ್ಲಿ ಡೋರ್'ಗಳನ್ನ ಓಪನ್ ಮಾಡಲು ಎಷ್ಟು ಕಷ್ಟ ಪಡಬೇಕು ಎನ್ನುವುದರ ಬಗ್ಗೆ ರಾಗಿಣಿ ತಮ್ಮ ಫೇಸ್ ಬುಕ್ ನಲ್ಲಿ  ಹಾಕಿಕೊಂಡಿದ್ದಾರೆ. ಇತ್ತೀಚೆಗೆ ಸಿನಿಮಾವೊಂದಕ್ಕೆ ಡಬ್ಬಿಂಗ್ ಮಾಡೋದಿಕ್ಕೆ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಹೋಗಿದ್ದ ರಾಗಿಣಿ, ಡೋರ್ ತೆಗೆಯೋದಿಕ್ಕೆ ಎಷ್ಟು ಸರ್ಕಸ್ ಮಾಡಿದ್ದರಂತೆ. ಈ ವಿಡಿಯೋವನ್ನ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.

ಬೆಂಗಳೂರು(ಅ.13): ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿ ರೆಕಾರ್ಡಿಂಗ್‌ ಸ್ಟೂಡಿಯೋ ಬಗ್ಗೆ ಒಂದು ಇಂಟ್ರಸ್ಟಿಂಗ್‌ ಸನ್ನಿವೇಶವನ್ನ ಹೇಳಿದ್ದಾರೆ. ಡಬ್ಬಿಂಗ್‌, ಸಿಂಗಿಂಗ್‌ ಮಾಡುವ ಆ ಸ್ಟೂಡಿಯೋದಲ್ಲಿ ಡೋರ್'ಗಳನ್ನ ಓಪನ್ ಮಾಡಲು ಎಷ್ಟು ಕಷ್ಟ ಪಡಬೇಕು ಎನ್ನುವುದರ ಬಗ್ಗೆ ರಾಗಿಣಿ ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

ಇತ್ತೀಚೆಗೆ ಸಿನಿಮಾವೊಂದಕ್ಕೆ ಡಬ್ಬಿಂಗ್ ಮಾಡೋದಿಕ್ಕೆ ರೆಕಾರ್ಡಿಂಗ್ ಸ್ಟುಡಿಯೋಕ್ಕೆ ಹೋಗಿದ್ದ ರಾಗಿಣಿ, ಡೋರ್ ತೆಗೆಯೋದಿಕ್ಕೆ ಎಷ್ಟು ಸರ್ಕಸ್ ಮಾಡಿದ್ದರಂತೆ. ಈ ವಿಡಿಯೋವನ್ನ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ.