ತುಪ್ಪದ ಹುಡುಗಿಗೆ ಮಂಚಕ್ಕೆ ಕರೆದ ನಟ ಯಾರು ಗೊತ್ತೆ ? ವಿಡಿಯೋ ನೋಡಿದರೆ ನಿಮಗೂ ಶಾಕ್ ಆಗುತ್ತದೆ !

Ragini Comedy Video
Highlights

ಇತ್ತೀಚಿಗೆ ಸೆಟ್ ಕೊಟ್ಟ ರಾಗಿಣಿಗೆ ರಾಜಕಾರಣಿ ಒಬ್ಬರು ಕಾಲ್ ಮಾಡಿ,  ಓಪನ್ ಸ್ಟೆಜ್'ನಲ್ಲೆ ರಾಗಿಣಿ ಮನೆಗೆ ಬನ್ನಿ ಒಂದೇ ಮಂಚದಲ್ಲಿ  ಶೇರ್ ಮಾಡಿಕೊಳ್ಳೋಣ ಜೊತೆಗೂ ನನ್ನ ಹೆಂಡತಿಯೂ ಇರುತ್ತಾಳೆ ಎಂದಿದ್ದಾರೆ.

ಸ್ಯಾಂಡಲ್ ವುಡ್ ತುಪ್ಪದ ಬೇಡಗಿ ರಾಗಿಣಿ ಸಿಕ್ಕ ಪಟ್ಟೆ ಸ್ಮಾರ್ಟ್ ಆಂಡ್ ಕ್ಯೂಟ್ ಆರ್ಟಿಸ್ಟ್ . ಸಿನಿಮಾಗಳ್ಲಲಿ ಸಖತ್ತಾಗೆ ಆಕ್ಟ್ ಮಾಡೋ ಈ ಬ್ಯೂಟಿ ಭರ್ಜರಿ ಕಾಮಿಡಿ ಸೆಟ್ ನಲ್ಲು ಅಷ್ಟೆ ಚೆನ್ನಾಗಿ ಜೆಡ್ಮೆಂಟ್ ಕೊಡ್ತಾರೆ. ಇತ್ತೀಚಿಗೆ ಸೆಟ್ ಕೊಟ್ಟ ರಾಗಿಣಿಗೆ ರಾಜಕಾರಣಿ ಒಬ್ಬರು ಕಾಲ್ ಮಾಡಿ,  ಓಪನ್ ಸ್ಟೆಜ್'ನಲ್ಲೆ ರಾಗಿಣಿ ಮನೆಗೆ ಬನ್ನಿ ಒಂದೇ ಮಂಚದಲ್ಲಿ  ಶೇರ್ ಮಾಡಿಕೊಳ್ಳೋಣ ಜೊತೆಗೂ ನನ್ನ ಹೆಂಡತಿಯೂ ಇರುತ್ತಾಳೆ ಎಂದಿದ್ದಾರೆ.

ಇದನ್ನು ಕೇಳಿದ ರಾಗಿಣಿ ಒಂದು ಕ್ಷಣ ಶಾಕ್ ಆಗಿ ಆಮೇಲೆ ನಕ್ಕು ನಲಿಯುತ್ತಾರೆ. ಅಷ್ಟಕ್ಕೂ ಈ ರೀತಿ ಪ್ರಾಂಕ್ ಕಾಲ್ ಮಾಡಿದ ರಾಜಕಾರಣಿ ಮತ್ಯಾರು ಅಲ್ಲ. ನೋಗರಾಜ್ ಸಿನಿಮಾದ ನಾಯಕ ಡ್ಯಾನಿಶ್. ಒಟ್ಟಾರೆ ಕಾಮಿಡಿಯಲ್ಲಿ ಫೋನ್ ಸಂಭಾಷಣೆಯ ಸನ್ನಿವೇಶ ಮುಗಿಯುತ್ತದೆ.  

ವಿಡಿಯೋ ಕೃಪೆ: ಸ್ಟಾರ್ ಸುವರ್ಣ

loader