ಕಿಚ್ಚ ಸುದೀಪ್ ನಿರೂಪಕರಾಗಿರುವ ಕನ್ನಡದ ಜನಪ್ರಿಯ ಶೋ ಬಿಗ್ ಬಾಸ್ ಸೀಸನ್-6 ಗ್ರ್ಯಾಂಡ್ ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿ ಇರುವಾಗಲೇ ಮತ್ತೊರ್ವ ಸ್ಪರ್ಧಿ ಮನೆಯಿಂದ ಹೊರಬಿದ್ದಿದ್ದಾರೆ. 

ಈ ವಾರ ಬಿಗ್​ಬಾಸ್​-6 ಮನೆಯಿಂದ ರಂಗಭೂಮಿ ಕಲಾವಿದೆ ಔಟ್: ಯಾರವರು?

ಬಿಗ್​ಬಾಸ್​ ಮನೆಗೆ ನಾಲ್ಕನೇ ಕಂಟೆಸ್ಟೆಂಟ್​ ಆಗಿ ಎಂಟ್ರಿ ಕೊಟ್ಟಿದ್ದ ರೇಡಿಯೋ ಜಾಕಿ ರಾಕೇಶ್ ಮನೆಯಿಂದ ಹೊರಬಿದ್ದಿದ್ದಾರೆ. ರಾಕೇಶ್​ ಆಟಕ್ಕಿಂತ ಬೇರೆ ವಿಷಯಗಳಿಂದಲೇ ಹೆಚ್ಚು ಸುದ್ದಿಯಾಗಿದ್ರು. 

3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

ಕಳೆದ ವಾರವಷ್ಟೇ ಇವರ ಆಪ್ತ ಸ್ನೇಹಿತೆ ಅಕ್ಷತಾ ಪಾಂಡವಪುರ ಹೊರ ಬಂದಿದ್ರು. ಈಗ ರಾಕೇಶ್​ ಕೂಡಾ ಬಿಗ್​ ಬಾಸ್ ಮನೆಯಿಂದ ಔಟ್​ ಆಗಿದ್ದಾರೆ. 

ಮನೆಯಲ್ಲಿ ರಾಕೇಶ್ ಹಾಗೂ ಅಕ್ಷತಾ ಪಾಂಡವಪುರ ಫುಲ್ ಕ್ಲೋಸ್ ಆಗಿಯೇ ಇದ್ದರು. ಆದ್ರೆ ಇವರಿಬ್ಬರ ಅನ್ಯುನ್ಯತೆ ಹಲವು ಗಾಸಿಪ್ ಗಳಿಗೆ ಎಡೆಮಾಡಿಕೊಟ್ಟಿದೆ.