ಸ್ಯಾಂಡಲ್ ವುಡ್ ಕ್ಯೂಟ್ ಆ್ಯಂಡ್ ಸ್ವೀಟ್ ಪೇರ್ ಮಿಸ್ಟರ್ ಆ್ಯಂಡ್ ಮಿಸ್ಸೆಸ್ ರಾಮಾಚಾರಿ ಎಷ್ಟೋ ಲವರ್ಸ್ ಗೆ ಸ್ಪೂರ್ತಿ ಆಗಿದ್ದಾರೆ. ಇವರನ್ನು ನೋಡಿದ ಕೂಡಲೇ ಲವ್ ಮಾಡಬೇಕು ಎಂದು ಅನಿಸುವುದು ಖಂಡಿತ.

ರಾಧಿಕಾ ಪಂಡಿತ್ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಾಕಿರುವ ಫೋಟೋವೊಂದು ವೈರಲ್ ಆಗುತ್ತಿದೆ. ಅದು ಯಾವ ಫೋಟೋ ಗೊತ್ತಾ?

‘ದಿ ರಿಯಲ್ ರಾಕಿಂಗ್ ಸ್ಟಾರ್ ಫೋಟೋ ಕೇಳಿದಾಗ ಪೋಸ್ ಕೊಡುವ ರೀತಿ ಫುಲ್ ಶೈ... ಫೋಟೋ ಕ್ರೆಡಿಟ್: ದಿ ವೈಫ್ ’ ಎಂದು ಬರೆದು ಪೋಟೋ ಅಪ್ಲೋಡ್ ಮಾಡಿದ್ದಾರೆ.