ರಾಮಚಾರಿ ಜೋಡಿ 2ನೇ ಮದುವೆ ವಾರ್ಷಿಕೋತ್ಸವ!

First Published 9, Dec 2018, 2:19 PM

ರಾಮಚಾರಿ ಜೋಡಿ 2 ನೇ ಮದುವೆ ವಾರ್ಷಿಕೋತ್ಸವ!

ಸ್ಯಾಂಡಲ್‌ವುಡ್ ಕ್ಯೂಟ್ ಕಪಲ್  2ನೇ ವೆಡ್ಡಿಂಗ್ ಅ್ಯನಿವರ್ಸರಿ!

ಡಿ.9 ಹಾಗು 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಮದುವೆ

ಮೊಗ್ಗಿನ ಮನಸ್ಸು ಚಿತ್ರದಲ್ಲಿ ಅರಳಿತ್ತು ಪ್ರೀತಿಯ ಮೊಗ್ಗು

ಮದುವೆಗೂ ಮುನ್ನ ಜೊತೆ ಮಾಡಿದ ಚಿತ್ರ ಸಂತೂ ಸ್ಟ್ರೇಟ್ ಫಾರ್ವರ್ಡ್

ಮುಹೂರ್ತ ಮಂಟಪ ಶಿವ - ಪಾರ್ವತಿ ಥೀಮ್

ಮುಹೂರ್ತ ಮಂಟಪ ಶಿವ - ಪಾರ್ವತಿ ಥೀಮ್

ಯಶ್ ಮೊದಲು ಪ್ರಪೋಸ್ ಪ್ರಯತ್ನ ಮಾಡಿದ್ದು ಪ್ರೇಮಿಗಳ ದಿನಾಚರಣೆ, ಅಂದು ರಾಧಿಕ ಕಾರ್ ಮೇಲೆ ಗಿಫ್ಟ್ ಇಟ್ಟು ಸರ್ ಪ್ರೈಸ್ ಮಾಡಿದ್ದರು.

ಯಶ್ ಪ್ರಪೋಸಲ್‌ಗೆ ರಾಧಿಕ 6 ತಿಂಗಳು ಟೈಂ ತೆಗೆದುಕೊಂಡು ಒಪ್ಪಿದರಂತೆ.

"ವಿ ಆರ್ ಟೂ" ಎಂದು ಹೇಳುವ ಮೂಲಕ ತಮ್ಮ ಕುಟುಂಬ ಮತ್ತೊಬ್ಬ ಸದಸ್ಯರ ಆಗಮನದ ಬಗ್ಗೆ ಬಿಚ್ಚಿಟ್ಟರು.

ಡಿ.2 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು ರಾಧಿಕ

ಎರಡನೇ ವರ್ಷದ ಮದುವೆ ವಾರ್ಷಿಕೋತ್ಸವ ಮಗಳೂಂದಿಗೆ ಆಚರಿಸಿಕೊಳ್ಳಲಿದ್ದಾರೆ