ಪುಟ್ಟಗೌರಿ ಮದುವೆ ಕಡೆಗೂ ಮುಕ್ತಾಯವಾಗುತ್ತಿದೆ | ಪುಟ್ಟಗೌರಿ ಖ್ಯಾತಿಯ ರಂಜಿನಿ ಮುಂದೇನು ಮಾಡ್ತಾರೆ? ಬಿಗ್‌ಬಾಸ್ ಮನೆಗೆ ಹೋಗ್ತಾರಾ? 

ಬೆಂಗಳೂರು (ಅ. 07): ಐದು ವರ್ಷಗಳ ಕಾಲ ಪ್ರಸಾರವಾಗುತ್ತಿರುವ ’ಪುಟ್ಟ ಗೌರಿ ಮದುವೆ’ ಮುಕ್ತಾಯವಾಗಲಿದೆ. ಪುಟ್ಟ ಗೌರಿ ಅಲಿಯಾಸ್ ರಂಜಿನಿ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಲಕ್ಕೆ ಹೆಚ್ಚು ಕಡಿಮೆ ತೆರೆ ಬಿದ್ದಿದೆ. 

ಶುರುವಾಗಲಿದೆ ಬಿಗ್‌ಬಾಸ್ ಕಲರವ; ಹೊಸ ಲುಕ್‌ನಲ್ಲಿ ಕಿಚ್ಚ ಸುದೀಪ್ !

ಈಗಾಗಲೇ ಬಿಗ್ ಬಾಸ್ ಶುರುವಾಗಲು ದಿನಗಣನೆ ಶುರುವಾಗಿದೆ. ಇದೇ ತಿಂಗಳ 21 ರಂದು ಗ್ರಾಂಡ್ ಓಪನಿಂಗ್ ಪಡೆಯಲಿದೆ. ಅಕ್ಟೋಬರ್ 22 ರಿಂದ ಬಿಗ್ ಬಾಸ್ ಮನೆಯ ವನವಾಸ ಪ್ರಾರಂಭವಾಗಲಿದೆ. 

ಬಿಗ್‌ಬಾಸ್ ನೋಡಲು ತಯಾರಾಗಿ; ಶುರುವಾಗಲಿದೆ ಸೀಸನ್-6

ಬಿಗ್ ಬಾಸ್ ಮನೆಗೆ ರಂಜಿನಿ ಹೋಗಲಿದ್ದಾರೆ ಎನ್ನಲಾಗುತ್ತಿದೆ. ಬಿಗ್ ಬಾಸ್ ಸಲುವಾಗಿಯೇ ಧಾರಾವಾಹಿಯನ್ನು ಬೇಗ ಮುಗಿಸಲಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.