ಶುರುವಾಗಲಿದೆ ಬಿಗ್‌ಬಾಸ್ ಸೀಸನ್ 6 | ಹೊಸ ಸೀಸನ್ ಗೆ ಹೊಸ ಕಿಚ್ಚಿನ ತಯಾರಿ ಜೊತೆಗೆ, ಕಿಚ್ಚನ ತಯಾರಿ! ಇನ್ನೇಕೆ ತಡ ನೋಡಲು ರೆಡಿಯಾಗಿ !
ಬೆಂಗಳೂರು (ಸೆ. 28): ಬಿಗ್ ಬಾಸ್ ಶುರುವಾಯಿತೆಂದರೆ ಸಾಕು 8 ಗಂಟೆಗೆ ಮನೆಮಂದಿಯೆಲ್ಲಾ ಟಿವಿ ಮುಂದೆ ಹಾಜರ್. ವೀಕೆಂಡ್ ಬಂತಂದ್ರೆ ಸಾಕು ಕಿಚ್ಚನ ಜೊತೆ ವೀಕೆಂಡ್ ಮಜಾ. ಒಟ್ಟಿನಲ್ಲಿ ಜನ ಮೆಚ್ಚಿದ ರಿಯಾಲಿಟಿ ಶೋ ಆಗಿದೆ ಬಿಗ್ ಬಾಸ್.
ಬಿಗ್‌ಬಾಸ್ ನೋಡಲು ತಯಾರಾಗಿ; ಶುರುವಾಗಲಿದೆ ಸೀಸನ್-6
ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಲರವ ಶುರುವಾಗಲಿದೆ. ಮನೆಮಂದಿಯೆಲ್ಲಾ ಒಟ್ಟಾಗಿ ಕುಳಿತು ಎಂಜಾಯ್ ಮಾಡುವ ಸಮಯ ಹತ್ತಿರ ಬಂದಿದೆ. ಬಿಗ್ ಬಾಸ್ ಹೊಸ ಸೀಸನ್ ಶುರುವಾಗಲಿದೆ. ಇದಕ್ಕೆ ಕಿಚ್ಚ ಸುದೀಪ್ ತಯಾರಿ ನಡೆಸುತ್ತಿದ್ದಾರೆ.
ಲಿಪ್ ಲಾಕ್ ದೃಶ್ಯಕ್ಕೆ ಬೆಚ್ಚಿಬಿತ್ತು ಬಿಗ್‌ಬಾಸ್ ಮನೆ!
ಇದೇ ಅಕ್ಟೋಬರ್ 21 ರ ಸಂಜೆ 6 ಕ್ಕೆ ಗ್ರಾಂಡ್ ಓಪನಿಂಗ್ ಆಗಲಿದೆ. ನಂತರ ಪ್ರತಿದಿನ ರಾತ್ರಿ 8 ಕ್ಕೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
