ಬೆಂಗಳೂರು(ನ.23): ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮಿಳಿನ ಸೂಪರ್ ಹಿಟ್ ಸಿನಿಮಾ ಪೂಜೈ ಸಿನಿಮಾದ ರಿಮೇಕ್'ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಸದ್ಯ ಸಿನಿಮಾಕ್ಕೆ ಪುನೀತ್ ರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ನಿರ್ದೇಶಕ ಎ ಹರ್ಷ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಮುಕುಂದ ಮುರಾರಿ ಸಿನಿಮಾ ನಂತ್ರ ನಿರ್ಮಾಪಕರಾದ ಎಂ.ಎನ್. ಕುಮಾರ್ ಮತ್ತು ಜಯಶ್ರೀದೇವಿ ಜಂಟಿ ನಿರ್ಮಾಣದಲ್ಲಿ ಈ ಚಿತ್ರಕ್ಕೆ ಹಣ ಹಾಕಲಿದ್ದಾರೆ. ಮುಂದಿನ ವರ್ಷ ಪೂಜೈ ರಿಮೇಕ್ ಸಿನಿಮಾ ಸೆಟ್ಟೇರಲಿದೆ.