ಪ್ರಿಯಾಂಕಾ ಛೋಪ್ರಾ ಮತ್ತು ನಿಕ್ ಜೋನಾಸ್ ಚಿತ್ರಗಳು ಖಾಸಗಿ ಕ್ಷಣಗಳನ್ನು ಕಳೆಯುತ್ತಿರುವ ಫೋಟೋ  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್‌ಗೆ ಗುರಿಯಾಗಿತ್ತು.

ಪ್ರಿಯಾಂಕಾ ಬೆಡ್ ರೂಂ ಚಿತ್ರ ತೆಗೆದವರು ಯಾರು ಎಂಬುದು ಗೊತ್ತಾಗಿದೆ. ಸ್ವತಃ ಪ್ರಿಯಾಂಕಾ ಅವರೆ ಸತ್ಯ ಬಹಿರಂಗ ಮಾಡಿದ್ದಾರೆ.

ಅವರ ಬೆಡ್ ರೂಂ ಚಿತ್ರಕ್ಕೆ ತರೇವಾರಿ ಕಮೆಂಟ್‌ಗಳು ಬಂದಿದ್ದವು. ಯಾರು ಈ ಬಗೆಯ ಚಿತ್ರ ತೆಗೆದಿದ್ದು।? ಪೋಟೋ ಗ್ರಾಫರ್‌ನನ್ನು ಬೆಡ್ ರೂಂ ನಲ್ಲೇ ಇಟ್ಟುಕೊಂಡಿದ್ದೀರಾ? ಎಂಬುದಾಗಿ ನೆಟ್ಟಿಗರು ವ್ಯಂಗ್ಯದ ಪ್ರಶ್ನೆ ಎಸೆದಿದ್ದರು.

ಅಮಲಾ ಪೌಲ್ ಕೈಯಲ್ಲಿ ಸಿಗರೇಟ್... ಇದು ಸಿನಿಮಾ ಶೂಟಿಂಗ್ ಅಲ್ಲ!

ಆದರೆ ಇದೆಲ್ಲದಕ್ಕೆ ಸ್ವತಃ ಪ್ರಿಯಾಂಕಾ ಅವರೆ ಉತ್ತರ ನೀಡಿದ್ದಾರೆ. ಇದು ಎಲ್ಲರಿಗೂ ತಿಳಿಯಬೇಕಾದ ವಿಚಾರ. ಫೋಟೋ ಧನ್ಯವಾದ ದಿವ್ಯ ಜ್ಯೋತಿ ಎಂದು ಫೋಟೋ ತೆಗೆದ ಕ್ರೆಡಿಟ್ ನೀಡಿದ್ದಾರೆ.

View post on Instagram