ಪಿಗ್ಗಿಯ ಈ ಬ್ಯಾಡ್ ವುಮೇನ್ ಪೋಸ್ಟ್ ಅಭಿಮಾನಿಗಳಲ್ಲಿ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ.
ಕ್ವಾಂಟಿಕೋ ಟಿವಿ ಸರಣಿ ಮೂಲಕ ಈಗಾಗ್ಲೇ ಅಮೇರಿಕಾದಲ್ಲಿ ಸದ್ದು ಮಾಡುತ್ತಿರುವ ಬಾಲಿವುಡ್ ಬೆಡಗಿ , ಪ್ರಿಯಾಂಕ ಚೋಪ್ರಾ ಮತ್ತೆ ಸುದ್ದಿಯಲ್ಲಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬಾಲಿವುಡ್ ಬೇವಾಚ್ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಅದರಲ್ಲಿ ರಕ್ತಪಿಪಾಸು ಬಾವುಲಿಯ ರೆಕ್ಕೆಗಳು, ತುಂಟಿಯಂಚಿನಲ್ಲಿ ಸೋರುತ್ತಿರುವ ರಕ್ತ, ಸೇಡಿನ ಕಣ್ಣು, ಗನ್ ಇರುವ ಖಳನಾಯಕಿಯ ಪೋಸ್ಟರ್ ಭಾರೀ ಸಂಚಲನ ಸೃಷ್ಟಿಸಿದೆ.
ಪಿಗ್ಗಿಯ ಈ ಬ್ಯಾಡ್ ವುಮೇನ್ ಪೋಸ್ಟ್ ಅಭಿಮಾನಿಗಳಲ್ಲಿ ಬಿಸಿಬಿಸಿ ಚರ್ಚೆ ಹುಟ್ಟು ಹಾಕಿದೆ.
