Asianet Suvarna News Asianet Suvarna News

ಸಮುದ್ರಕ್ಕೆ ಬೀಳುತ್ತಿದ್ದ ಪ್ರಿಯಾಂಕಳನ್ನು ರಕ್ಷಿಸಿದ ನಿಕ್

ಪ್ಯಾರೀಸ್‌ನಲ್ಲಿ ಪ್ರಿಯಾಂಕ-ನಿಕ್ ಪ್ರಣಯ | ಡ್ಯಾನ್ಸ್ ಮಾಡುವಾಗ ಬ್ಯಾಲೆನ್ಸ್ ತಪ್ಪಿ ಬೀಳಲು ಮುಂದಾದ ಪಿಗ್ಗಿ | ಸಮುದ್ರಕ್ಕೆ ಬೀಳುತ್ತಿದ್ದ ಪತ್ನಿಯನ್ನು ಕಾಪಾಡಿದ ಪತಿ 

Priyanka Chopra almost falls off a yacht Nick Jonas saves her in time
Author
Bengaluru, First Published Jun 28, 2019, 3:27 PM IST
  • Facebook
  • Twitter
  • Whatsapp

ಪ್ರಿಯಾಂಕ- ನಿಕ್ ಜೊನಸ್ ಆಗಾಗ ಸುದ್ದಿಯಾಗುತ್ತಿರುತ್ತಾರೆ. ಅವರು ಎಲ್ಲಿಗೇ ಹೋಗಲಿ, ಏನೇ ಮಾಡಲಿ ಅಲ್ಲೊಂದು ಸುದ್ದಿಯಾಗುತ್ತಾರೆ. 

ಇತ್ತೀಚೆಗೆ ಪ್ರಿಯಾಂಕ ಚೋಪ್ರಾ ಪತಿ ನಿಕ್ ಸಹೋದರನ ಮದುವೆಯಲ್ಲಿ ಭಾಗವಹಿಸಲು ಪ್ಯಾರೀಸ್ ಗೆ ತೆರಳಿದ್ದರು. ಆ ವೇಳೆ ವಿಹಾರ ನೌಕೆಯಲ್ಲಿ ಪತಿ ಜೊತೆ ಡ್ಯಾನ್ಸ್ ಮಾಡುವಾಗ ಬ್ಯಾಲೆನ್ಸ್ ತಪ್ಪಿ ಸಮುದ್ರಕ್ಕೆ ಬೀಳುವುದರಲ್ಲಿದ್ದರು. ಕೂಡಲೇ ನಿಕ್ ಹಿಡಿದುಕೊಂಡಿದ್ದಾರೆ. ಆಗ ನಿಕ್ ಕೈಯಲ್ಲಿದ್ದ ವೈನ್ ಗ್ಲಾಸ್ ಸಮುದ್ರಕ್ಕೆ ಬಿದ್ದಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

 

Follow Us:
Download App:
  • android
  • ios