. ಜೋಡಿಗಳಿಬ್ಬರು ಸರಳವಾಗಿ ರಿಜಿಸ್ಟರ್ ವಿವಾಹವಾಗಲಿದ್ದಾರೆ. ಮದುವೆ ಎಲ್ಲಿ ಎಂಬ ವಿಷಯ ಬಹಿರಂಗವಾಗಿಲ್ಲ

ಬೆಂಗಳೂರು(ಆ.05): ರಾಷ್ಟ್ರಪ್ರಶಸ್ತಿ ವಿಜೇತೆ ಹಾಗೂ ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟಿ ಪ್ರಿಯಾಮಣಿ ಅವರ ಮದುವೆ ದಿನಾಂಕ ಫಿಕ್ಸ್ ಆಗಿದ್ದು, ಉದ್ಯಮಿ ಆಗಿರುವ ಮುಸ್ತಫಾ ರಾಜ್ ಜೊತೆ ಆಗಸ್ಟ್ 23ರಂದು ವಿವಾಹವಾಗಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇವರಿಬ್ಬರ ನಿಶ್ಚಿತಾರ್ಥ ಎರಡೂ ಕುಟುಂಬಗಳ ಸಮ್ಮುಖದಲ್ಲಿಮೇ.27ರಂದು ನಿಶ್ಚಿತಾರ್ಥವಾಗಿತ್ತು. ಜೋಡಿಗಳಿಬ್ಬರು ಸರಳವಾಗಿ ರಿಜಿಸ್ಟರ್ ವಿವಾಹವಾಗಲಿದ್ದಾರೆ. ಮದುವೆ ಎಲ್ಲಿ ಎಂಬ ವಿಷಯ ಬಹಿರಂಗವಾಗಿಲ್ಲ. ವಿವಾಹದ ನಂತರ ಆಗಸ್ಟ್ 24ರಂದು ಬೆಂಗಳೂರಿನಖಾಸಗಿಹೋಟೆಲ್'ನಲ್ಲಿ ಪಾರ್ಟಿಆಯೋಜಿಸಿ ಸಿನಿಮಾ ರಂಗದ ಮಿತ್ರರನ್ನು ಕರೆಯುವ ಸಾಧ್ಯತೆಯಿದೆ.