ತನ್ನ ಮೊದಲ ಸಿನಿಮಾದಲ್ಲಿ ಹಾಡೊಂದನ್ನು ಹಾಡಲು ಬಂದ ನಟ, ನಿರ್ದೇಶಕ, ನಿರ್ಮಾಪಕ ಉಪೇಂದ್ರ ಅವರಿಗೂ ತಲೆ ತಿಂದಿದ್ದಾನೆ.
ಬೆಂಗಳೂರು(ಅ.15): ಬಿಗ್ ಮನೆಯೊಳಗೆ ಸಖತ್ ಸದ್ದು ಮಾಡುತ್ತಿರುವ ಒಳ್ಳೆ ಹುಡುಗ ಪ್ರಥಮ್ ಗಾಂಧಿನಗರದ ಹಲವು ಮಂದಿ ತಲೆಗೆ ಹುಳ ಬಿಟ್ಟಿದ್ದಾನೆ.
ಇದು ಒಂದೊಂದಾಗಿ ಹೊರಗೆ ಬರುತ್ತಿದ್ದು, ಮೊನ್ನೆ ಹುಚ್ಚ ವೆಂಕಟ್ ಅವರೊಂದಿಗೆ ಸಿನಿಮಾ ವಿಚಾರವಾಗಿ ಜೋರಾಗಿ ಜಗಳ ಮಾಡಿದ್ದ ಪ್ರಥಮ್, ತನ್ನ ಮೊದಲ ಸಿನಿಮಾದಲ್ಲಿ ಹಾಡೊಂದನ್ನು ಹಾಡಲು ಬಂದ ನಟ, ನಿರ್ದೇಶಕ, ನಿರ್ಮಾಪಕ ಉಪೇಂದ್ರ ಅವರಿಗೂ ತಲೆ ತಿಂದಿದ್ದಾನೆ.
ಸದ್ಯ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದೆ.
