ಬಾಲಿವುಡ್ ಹಾಟ್ ಕೇಕ್ ಪೂನಂ ಪಾಂಡೆ ತನ್ನ ಆ್ಯಪ್ ನಲ್ಲಿ ‘Juicy pic’ ಅಪ್ಲೋಡ್ ಮಾಡಿ ಎಲ್ಲರ ನಿದ್ದೆಗೆಡೆಸಿದ್ದಾಳೆ.

ಗ್ಲಾಮರ್ ಲೋಕದ ಗ್ಲಾಮರಸ್ ಇಂಡಿಯನ್ ಕ್ವೀನ್ ಪೂನಂ ಪಾಂಡೆ ತನ್ನ ಹಾಟ್ ಫೋಟೊವೊಂದು ಎಲ್ಲೆಡೆ ವೈರಲ್ ಆಗುತ್ತಿದೆ.

ಇತ್ತೀಚೆಗೆ ಗ್ರೀನ್ ಬಿಕಿನಿ ಧರಿಸಿದ ಪೂನಂ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ‘ಬನ್ನಿ ನನ್ನೊಂದಿಗೆ ಆಟವಾಡಿ, ಅದು #ThePoonamPandeyAppನಲ್ಲಿ ಮಾತ್ರ’ ಎಂದು ಅಪ್ಲೋಡ್ ಮಾಡಿದ್ದಾಳೆ.

View post on Instagram

ಅಲ್ಲದೆ ಪಿಂಕ್ ಹಾಟ್ ಧರಿಸಿ ‘ಯಾರಾದ್ರೂ ಎದ್ದಿದ್ದೀರಾ?’ ಎಂದು ಪ್ರಶ್ನಿಸಿದಾಗ ಲಕ್ಷಗಟ್ಟಲೆ ಕಮೆಂಟ್ಸ್ ಹರಿದು ಬಂದಿವೆ.


View post on Instagram