ಈ ಮುಂಚೆ ಲವ್ ಹಾಗೂ ಎಂಗೇಜ್'ಮೆಂಟ್ ಆಗಿ ಬ್ರೇಕ್ ಆಪ್ ನಂತರ ಬಹಳ ದಿನ ಒಬ್ಬಂಟಿಯಾಗಿದ್ದ ಪೂಜಾ ತನಗೂ ಒಬ್ಬ ಬಾಯ್ ಪ್ರೆಂಡ್ ಇದ್ದಾನೆ ತಿಳಿಸಿದ್ದಾಳೆ.

ಮಳೆ ಹುಡುಗಿ ಪೂಜಾ ಗಾಂಧಿ ತಾನು ಸಿಂಗಲ್ ಅಲ್ಲ ಎಂದು ಘೋಷಿಸಿಕೊಂಡಿದ್ದಾಳೆ. ಈ ಮುಂಚೆ ಲವ್ ಹಾಗೂ ಎಂಗೇಜ್'ಮೆಂಟ್ ಆಗಿ ಬ್ರೇಕ್ ಆಪ್ ನಂತರ ಬಹಳ ದಿನ ಒಬ್ಬಂಟಿಯಾಗಿದ್ದ ಪೂಜಾ ತನಗೂ ಒಬ್ಬ ಬಾಯ್ ಪ್ರೆಂಡ್ ಇದ್ದಾನೆ ತಿಳಿಸಿದ್ದಾಳೆ. ಬಿಗ್ ಬಾಸ್'ನಲ್ಲಿ ಈ ವಿಷಯ ತಿಳಿಸಿರುವ ಮಳೆ ಹುಡುಗಿ ಆ ಹುಡುಗನ ಹೆಸರು ಪ್ರಶಾಂತ್ ಎಂದು ಬಹಿರಂಗ ದ್ದಾಳೆ.