ತಿಂಗಳಲ್ಲಿ 5 ದಿವ್ಸ ಕೆಲಸ: ಹೀಗಿತ್ತು ಹರ್ಷಿಕಾ ಒಪ್ಪಂದ!

First Published 18, Jul 2018, 7:24 PM IST

'ಪಿಯುಸಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ನಟಿ ಹರ್ಷಿಕಾ ಪೂಣಚ್ಚ.

ಕ್ರೈಸ್ಟ್ ಕಾಲೇಜ್‌ನಲ್ಲಿ ಪಿಯು ಓದುತ್ತಿರುವಾಗಲೇ ಚಿತ್ರರಂಗಕ್ಕೆ ಪ್ರವೇಶಿಸಿದವರು.

'ನಿಮ್ಮಿಂದ ನಿಮಗಾಗಿ', ಹೃದಯದಿಂದ ಹಾಗೂ ಸರಿಗಮಪ ಟಿವಿ ಕಾರ್ಯಕ್ರಮಗಳ ನಿರೂಪಣೆಯಲ್ಲಿಯೂ  ಸೈ ಎನಿಸಿಕೊಂಡಿದ್ದರು.

ಎಲೆಕ್ಟ್ರಿಕಲ್ ಎಂಜಿನೀಯರಿಂಗ್‌ನಲ್ಲಿ ಪದವಿ ಪಡೆದ ನಟಿ.

ಸಹ ನಟ ಪ್ರಜ್ವಲ್ ದೇವರಾಜ್ ಅವರೊಂದಿಗೆ ಹರ್ಷಿಕಾ.

ತಿಂಗಳಲ್ಲಿ ಐದು ದಿನ ಕಾರ್ಯನಿರ್ವಹಿಸುವ ಒಪ್ಪಂದದೊಂದಿಗೆ ಮ್ಯಾಕ್ಸ್‌ಪ್ರೋ ಎಂಬ ಸಾಫ್ಟ್‌ವೇರ್ ಕಂಪನಿಗೆ ಕೆಲಸಕ್ಕೆ ಸೇರಿದ್ದರು.

ಚಿತ್ರ ನಟಿಯಾಗುತ್ತೇನೆಂದೂ ಕನಸು ಮನಸಿನಲ್ಲಿಯೂ ನೆನಸಿರಲಿಲ್ಲ, ಎನ್ನುತ್ತಾರೆ ಈ ಕೊಡಗಿನ ಬೆಡಗಿ.

ಕನ್ನಡದಲ್ಲದೇ ಕೊಡವ, ಕೊಂಕಣಿ, ತಮಿಳು, ತೆಲಗು ಹಾಗೂ ಮಲಯಾಳಂ ಚಿತ್ರದಲ್ಲಿಯೂ ನಟಿಸಿದ್ದಾರೆ ಹರ್ಷಿಕಾ.

ಪುನೀತ್ ರಾಜ್‌ಕುಮಾರ್ ಅವರೊಂದಿಗೆ 'ಜಾಕಿ'ಯಲ್ಲಿ ತೆರೆ ಹಂಚಿಕೊಂಡಿದ್ದಾರೆ ಈ ನಟಿ.

ಡಾ.ಶಿವರಾಜ್ ಕುಮಾರ್ ಅವರೊಂದಿಗೆ 'ತಮಸು' ಚಿತ್ರದಲ್ಲಿ ನಟಿಸಿದ್ದು, ಇದಕ್ಕೆ ಅತ್ಯುತ್ತಮ ಸಹ ನಟಿ ರಾಜ್ಯ ಪ್ರಶಸ್ತಿ ಲಭಿಸಿದೆ.

loader