ಆಗಸ್ಟ್'ನಲ್ಲಿ ಪವನ್-ಅಪೇಕ್ಷಾ ಸಪ್ತಪದಿ ತುಳಿಯಲ್ಲಿದ್ದಾರೆ.
ಸ್ಯಾಂಡಲ್'ವುಡ್ ಗೂಗ್ಲಿ ನಿರ್ದೇಶಕ ಪವನ್ ಒಡೆಯರ್ಗೆ ಕಂಕಣ ಭಾಗ್ಯ ಕೂಡಿಬಂದಿದೆ. ನಟಿ ಅಪೇಕ್ಷಾ ಪುರೋಹಿತ್ ಕೈಹಿಡಿಯಲ್ಲಿದ್ದಾರೆ ಪವನ್ ಒಡೆಯರ್. ಕಾಫಿತೋಟ ಚಿತ್ರದ ನಾಯಕನಟಿ ಅಪೇಕ್ಷಾ ಪುರೋಹಿತ್ ಜೊತೆ ಇದೇ ಡಿಸೆಂಬರ್ 7ಕ್ಕೆ ಬಾಗಲಕೋಟೆಯಲ್ಲಿ ಪವನ್-ಅಪೇಕ್ಷಾ ನಿಶ್ಚಿತಾರ್ಥ ನಡೆಯಲ್ಲಿದೆ. ಆಗಸ್ಟ್'ನಲ್ಲಿ ಪವನ್-ಅಪೇಕ್ಷಾ ಸಪ್ತಪದಿ ತುಳಿಯಲ್ಲಿದ್ದಾರೆ.
