ರಮೇಶ್ ಅರವಿಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಹಿಂದಿಯ ಕ್ವೀನ್ ಚಿತ್ರದ ರಿಮೇಕ್.
ಮೈಸೂರು(ಏ.11): ಶೂಟಿಂಗ್'ನಲ್ಲಿ ಆಯಾಸಗೊಂಡಿದ್ದ ಚಿತ್ರನಟಿ ಪಾರೂಲ್ ಯಾದವ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೂರು ದಿನದ ಹಿಂದೆ ಮೈಸೂರಿನಲ್ಲಿ ಬಟರ್ ಪ್ಲೈ ಚಿತ್ರೀಕರಣದ ವೇಳೆ ಆಯಾಸಗೊಂಡ ಪಾರೂಲ್ ಆಸ್ಪತ್ರೆಗೆ ದಾಖಲಾಗಿದ್ದರು. ರಮೇಶ್ ಅರವಿಂದ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದು ಹಿಂದಿಯ ಕ್ವೀನ್ ಚಿತ್ರದ ರಿಮೇಕ್.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
