ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಪೋನ್ ಗಳ ಹಾವಳಿ ಜಾಸ್ತಿ ಇರುವುದರಿಂದ ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ ರಾಜಮೌಳಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಹೈದ್ರಾಬಾದ್(ಅ.23): ಮೋಷನ್ ಪೊಸ್ಟರ್ ಮೂಲಕ ಸಖತ್ ಸದ್ದು ಮಾಡುತ್ತಿರುವ ಬಾಹುಬಲಿ-2 ಚಿತ್ರ ಮತ್ತೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದು, ಚಿತ್ರದ ಮೇಕಿಂಗ್ ಅನ್ನು ವಿ ಆರ್ ಎಫೆಕ್ಟ್ ನಲ್ಲಿ ಬಿಡುಗಡೆ ಮಾಡಿದೆ.
ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಪೋನ್ ಗಳ ಹಾವಳಿ ಜಾಸ್ತಿ ಇರುವುದರಿಂದ ಅಭಿಮಾನಿಗಳನ್ನು ಸೆಳೆಯುವ ಸಲುವಾಗಿ ರಾಜಮೌಳಿ ಹೊಸದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಈ ವಿಡಿಯೋದಲ್ಲಿ ಅನುಷ್ಕ ಶೆಟ್ಟಿ ಬಾಹುಬಾಲಿ 2 ಸೆಟ್ ನ ಕುರಿತಂತೆ ಮಾಹಿತಿ ನೀಡಿದ್ದು, ಬಾಹುಬಲಿ ಚಿತ್ರದಲ್ಲಿ ತಮ್ಮ ಬಂಧಿಸಿದ್ದ ಜಾಗಗಳನ್ನು, ಯುದ್ಧ ಸನ್ನಿವೇಶಗಳನ್ನು ಹೇಗೆ ಶೂಟ್ ಮಾಡುತ್ತಾರೆ ಎನ್ನುವುದನ್ನು ತಿಳಿಸಿದ್ದಾರೆ. ಆದರೆ ಈ ವಿಡಿಯೋ ನೋಡಬೇಕಾದರೆ ನಿಮ್ಮ ಸ್ಮಾರ್ಟ್ ಪೋನ್ ಜೊತೆ ಒಂದು ಕಾರ್ಡ್ ಬೋರ್ಡ್ ಅವಶ್ಯಕತೆ ಇದೆ.