ಬಿಗ್ ಬಾಸ್ ಸೀಸನ್ 4ನಲ್ಲಿ ಪಂಚಿಂಗ್ ಡೈಲಾಗ್ ಹೊಡ್ಕೊಂಡು ಎಲ್ಲರ ತಲೆ ತಿಂದು ಕೊಂಡು, ಸಿಕ್ಕಾಪಟ್ಟೆ ಮನರಂಜನೆ ನೀಡಿ ವಿನ್ನರ್ ಆಗಿರೋ ಪ್ರಥಮ್  ಈಗ ಮತ್ತೊಮ್ಮೆ ಬಿಗ್ ಬಿ ಮನೆಗೆ ಎಂಟ್ರಿ ಕೊಡುತ್ತಿದ್ದಾರೆ. ಯಾಕಪ್ಪ ಇವ ಈಗ ಬರುತ್ತಿದ್ದಾನೆ ಎಂದು ಯೋಚಿಸ್ತಾ ಇದೀರಾ?

 ಪ್ರತಿ ಸೀಸನ್ ನಲ್ಲಿ ಕೊನೆವಾರಗಳ ಮಧ್ಯ ಎಲಿಮಿನೇಷನ್, ಗೆಸ್ಟ್ ಎಂಟ್ರಿ ಹಾಗೂ ಕಳೆದ ಸೀಸನ್ ನಲ್ಲಿ ದ್ದ ಕೆಲವೊಂದು ಕಂಟೆಸ್ಟೆಂಟ್ ಗಳು ಕಡ್ಡಾಯವಾಗಿ ಬರುತ್ತಾರೆ. 

3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

ಇನ್ನು ಈ ಸೀಸನ್ ಟಾಕಿಂಗ್ ಟಾಮ್ ಆ್ಯಂಡಿ ಹಾಗೂ ಪಂಚ್ ಡೈಲಾಗ್ ಗಳ ರಾಜ ಪ್ರಥಮ್  ಒಂದೇ ಮನೆಯಲ್ಲಿದ್ದರೆ ಎನಾಗುತ್ತಪ್ಪಾ ಅಂತ ಕಾದು ನೋಡಬೇಕು. ಇವರಿಬ್ರೂ ಒಂದೇ ಮನೆಯಲ್ಲಿದ್ದರೆ ಖಂಡಿತಾ ಜಗಳಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ.  ಬಿಗ್ ಬಾಸ್ ಈ ಪ್ಲ್ಯಾನ್ ಮೊದಲೆ ಮಾಡಿದ್ರಾ?

ಏನೇ ಆದ್ರೂ ಒಂದು ವಾರ ಮಿಸ್ ಇಲ್ಲದೆ ಮನರಂಜನೆ ನಿರೀಕ್ಷಿಸಬಹುದು...

ಈ ವಾರ ಬಿಗ್​ಬಾಸ್​-6 ಮನೆಯಿಂದ ರಂಗಭೂಮಿ ಕಲಾವಿದೆ ಔಟ್: ಯಾರವರು?