ತೀವ್ರ ಕುತೂಹಲ ಕೆರಳಿಸಿರುವ ಕನ್ನಡದ ಬಿಗ್ ಬಾಸ್ ಶೋ ಅಂತಿಮ ಘಟ್ಟ ತಲುಪುತ್ತಿದೆ. ಈ ಮಧ್ಯೆ, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಅಭಿಮಾನಿಗಳಲ್ಲೂ ಕುತೂಹಲ ಸಹ ದ್ವಿಗುಣಗೊಂಡಿದೆ. ಹೊರಹೋಗುವವರು ಯಾರು..? ಮುಂದುವರೆಯುವರ್ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಬೆಂಗಳೂರು(ಜ.21): ತೀವ್ರ ಕುತೂಹಲ ಕೆರಳಿಸಿರುವ ಕನ್ನಡದ ಬಿಗ್ ಬಾಸ್ ಶೋ ಅಂತಿಮ ಘಟ್ಟ ತಲುಪುತ್ತಿದೆ. ಈ ಮಧ್ಯೆ, ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಅಭಿಮಾನಿಗಳಲ್ಲೂ ಕುತೂಹಲ ಸಹ ದ್ವಿಗುಣಗೊಂಡಿದೆ. ಹೊರಹೋಗುವವರು ಯಾರು..? ಮುಂದುವರೆಯುವರ್ಯಾರು ಎಂಬ ಕುತೂಹಲಕ್ಕೆ ತೆರೆಬಿದ್ದಿದೆ.
ಈ ವಾರ ನಾಮಿನೇಟ್ ಆಗಿದ್ದ ಪ್ರಥಮ್, ಕೀರ್ತಿ ಮತ್ತು ಶಾಲಿನಿ ಮೂವರೂ ಸಹ ಬಿಗ್ ಬಾಸ್ ಹೌಸ್`ನಿಂದ ಹೊರಹೋಗುತ್ತಿಲ್ಲ. ಈ ವಾರ ಎಲಿಮೇಶನ್ನೇ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಮುಂದಿನ ವಾರದ ಮಧ್ಯದಲ್ಲಿ ಎಲಿಮಿನೇಶನ್ ಪ್ರಕ್ರಿಯೆ ನಡೆಯಲಿದೆ ಎನ್ನಲಾಗಿದೆ.
