ದಂಪತಿಗೆ ಕಾಂಡೋಮ್ ಕಂಪನಿ ಶುಭಾಶಯ ಕೋರಿ ನಾವು ನಿಮ್ಮನ್ನು ಆವರಿಕೊಂಡಿದ್ದೇವೆ ಎಂದು ತಮಾಷೆಯ ಶೈಲಿಯಲ್ಲಿ ಟ್ವೀಟ್ ಮಾಡಿದೆ. ಈ ಟ್ವೀಟ್'ಗೆ ಹಲವು ಅಭಿಮಾನಿಗಳು ಕಚಗುಳಿಯ ರಿಟ್ವೀಟ್ ಮಾಡಿದ್ದಾರೆ. ಇದೇ ಕಂಪನಿ ವಿರಾಟ್ - ಅನುಷ್ಕಾ ವಿವಾಹಕ್ಕೂ ಡ್ಯುರೆಕ್ಸ್ ಹೊರತುಪಡಿಸಿ ಏನೂ ನಿಮ್ಮ ನಡುವೆ ಬರಬಾರದು ಎಂದು ಟ್ವೀಟ್ ಮಾಡಿತ್ತು.
ಮುಂಬೈ(ಮೇ.11): ಬಾಲಿವುಡ್ ನಟಿ ಬಾಲಿವುಡ್ ನಟಿ ಸೋನಮ್ ಕಪೂರ್ - ಫ್ಯಾಷನ್ ಡಿಸೈನರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಅವರೊಂದಿಗೆ ಮೇ 8 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಈ ಶುಭ ಸಂದರ್ಭಕ್ಕೆ ಬಾಲಿವುಡ್ ತಾರೆಯರು ಒಳಗೊಂಡಂತೆ ನೂರಾರು ಗಣ್ಯ ಅತಿಥಿಗಳು ಪಾಲ್ಗೊಂಡು ಶುಭ ಕೋರಿದರು. ದಂಪತಿಗೆ ಕಾಂಡೋಮ್ ಕಂಪನಿ ಶುಭಾಶಯ ಕೋರಿ ನಾವು ನಿಮ್ಮನ್ನು ಆವರಿಕೊಂಡಿದ್ದೇವೆ ಎಂದು ತಮಾಷೆಯ ಶೈಲಿಯಲ್ಲಿ ಟ್ವೀಟ್ ಮಾಡಿದೆ. ಈ ಟ್ವೀಟ್'ಗೆ ಹಲವು ಅಭಿಮಾನಿಗಳು ಕಚಗುಳಿಯ ರಿಟ್ವೀಟ್ ಮಾಡಿದ್ದಾರೆ. ಇದೇ ಕಂಪನಿ ವಿರಾಟ್ - ಅನುಷ್ಕಾ ವಿವಾಹಕ್ಕೂ ಡ್ಯುರೆಕ್ಸ್ ಹೊರತುಪಡಿಸಿ ಏನೂ ನಿಮ್ಮ ನಡುವೆ ಬರಬಾರದು ಎಂದು ಟ್ವೀಟ್ ಮಾಡಿತ್ತು.
ಕನ್ನಡ ಪ್ರಭಕ್ಕಾಗಿ http://kpepaper.asianetnews.com ಕ್ಲಿಕ್ ಮಾಡಿ
