ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಶಾಲಿನಿ, ನಾನು ಗೊತ್ತಲ್ವಾ ಎಂದು ಶೇಕ್ ಹ್ಯಾಂಡ್ ಕೊಟ್ಟಾಗ, ನೀನು ಏನು ಸಾಧನೆ ಮಾಡಿದೀಯಮ್ಮ ಗೊತ್ತಿರೋಕೆ, ನಾನು ಗೊತ್ತಲ್ವಾ ನಿಂಗೆ ನನ್ನ ಮಗಂದ್ ಅಂತ ಮನಸಲ್ಲೇ ಅಂದುಕೊಂಡಿರಬಹುದು ಎಂದು ಪಂಚಿಂಗ್ ಡೈಲಾಗ್ ಬಿಟ್ಟರು.
ಐಟಂ ಸಾಂಗ್ ನ ನಾನು ಬ್ಯಾನ್ ಮಾಡಿದೀನಿ. ಅದೇಗೆ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ನಲ್ಲಿ ಐಟಂ ಸಾಂಗ್ ಹಾಕ್ತಾರೆ ಬಿಗ್ ಬಾಸ್? ಇದು ತಪ್ಪಲ್ವ ಬಿಗ್ ಬಾಸ್ ಅಂತ ಬಿಗ್ ಬಾಸ್ ಓಪನಿಂಗ್ ಬಗ್ಗೆ ವೆಂಕಟ್ ಕಮೆಂಟ್ ಮಾಡಿದ್ರು.
ಓಂ ಪ್ರಕಾಶ್ ರಾವ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಶಾಲಿನಿ, ನಾನು ಗೊತ್ತಲ್ವಾ ಎಂದು ಶೇಕ್ ಹ್ಯಾಂಡ್ ಕೊಟ್ಟಾಗ, ನೀನು ಏನು ಸಾಧನೆ ಮಾಡಿದೀಯಮ್ಮ ಗೊತ್ತಿರೋಕೆ, ನಾನು ಗೊತ್ತಲ್ವಾ ನಿಂಗೆ ನನ್ನ ಮಗಂದ್ ಅಂತ ಮನಸಲ್ಲೇ ಅಂದುಕೊಂಡಿರಬಹುದು ಎಂದು ಪಂಚಿಂಗ್ ಡೈಲಾಗ್ ಬಿಟ್ಟರು.
ಒಳ್ಳೆ ಹುಡುಗ ಪ್ರಥಮ್ ಬಗ್ಗೆ ವೆಂಕಟ್ ಹೇಳಿದ್ದೇನು? ಸಿಂಗರ್ ಚೈತ್ರಾ ಹಾಡಿಗೆ ಏನು ಹೇಳಿದ್ರು? ಮಾಳವಿಕ ಕಣ್ಣೀರಿಗೆ ಕರಗಿದರೆ? ಈ ವಿಡಿಯೋ ನೋಡಿ ಗೊತ್ತಾಗುತ್ತೆ.