ಕೋಟಿ ರಾಮು ನಿರ್ಮಾಣದ ಈ ಚಿತ್ರದಲ್ಲಿ  ಡೈಲಾಗ್ ಸೂಪರ್ ಆಗಿವೆ. ಮದರಂಗಿ ಕೃಷ್ಣನ ಹೊಡೆದ ಡೈಲಾಗ್ ಖದರ್ ಕೂಡ ಭರ್ಜರಿಯಾಗಿವೆ. 

ಬೆಂಗಳೂರು(ನ.20): ಮದರಂಗಿ ಕೃಷ್ಣ ಅಭಿನಯದ ಮುಂಬೈ ಚಿತ್ರದ ಟ್ರೈರಲ್ ರಿಲೀಸ್ ಆಗಿದೆ. 

ಕೋಟಿ ರಾಮು ನಿರ್ಮಾಣದ ಈ ಚಿತ್ರದಲ್ಲಿ ಡೈಲಾಗ್ ಸೂಪರ್ ಆಗಿವೆ. ಮದರಂಗಿ ಕೃಷ್ಣನ ಹೊಡೆದ ಡೈಲಾಗ್ ಖದರ್ ಕೂಡ ಭರ್ಜರಿಯಾಗಿವೆ. 

ಆಕ್ಷನ್ ಕೂಡ ಬೇಜಾನ್ ಜೋರ್ ಆಗಿವೆ. ಎಸ್​.ಆರ್. ರಮೇಶ್ ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದಾರೆ. ಸದ್ಯಕ್ಕೆ ಟ್ರೈಲರ್ ನಿಂದಲೇ ಚಿತ್ರ ಭರವಸೆ ಮೂಡಿಸಿದೆ.