ರಜೆ ದಿನವಲ್ಲದಿದ್ದರೂ ಧೋನಿ ಸಿನಿಮಾ ಇಷ್ಟೊಂದು ಆದಾಯ ಗಳಿಸಿರುವುದು ನಿರ್ಮಾಪಕರಿಗೆ ಖುಷಿ ತಂದಿದೆ
ಮುಂಬೈ(ಅ.01): ಟೀಮ್ ಇಂಡಿಯಾದ ಸೀಮಿತ ಓವರ್`ಗಳ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿ ಜೀವನಚರಿತ್ರೆ ಆಧರಿತ ಚಿತ್ರ `ಎಂ.ಎಸ್. ಧೋನಿ'ಗ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೊದಲ ದಿನವೇ ಚಿತ್ರ 20 ಕೋಟಿ ರೂಪಾಯಿಗಳನ್ನ ಗಳಿಸಿ ಮುನ್ನುಗ್ಗುತ್ತಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಧೋನಿ ಪಾತ್ರದಲ್ಲಿ ಸುಶಾಂತ್ ಸಿಂಗ್, ಕಿಯಾರಾ ಅಡ್ವಾಣಿ ಮತ್ತು ದಿಶಾ ಪಟಾನಿ ತಾರಾಗಣದಲ್ಲಿದ್ಧಾರೆ. ರಜೆ ದಿನವಲ್ಲದಿದ್ದರೂ ಧೋನಿ ಸಿನಿಮಾ ಇಷ್ಟೊಂದು ಆದಾಯ ಗಳಿಸಿರುವುದು ನಿರ್ಮಾಪಕರಿಗೆ ಖುಷಿ ತಂದಿದೆ.
