ತಿರುವನಂತಪುರಂ (ಸೆ.26): ಮಲೆಯಾಳಂನ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ. ಈಗಾಗಲೇ ಮಮ್ಮುಟ್ಟಿ ಪುತ್ರ ದಲ್ಕರ್ ಸಲ್ಮಾನ್ ಬಣ್ಣ ಹಚ್ಚಿ ಆಗಿದೆ.

ಇದೀಗ ಮೋಹನ್ ಲಾಲ್ ಪುತ್ರ ಪ್ರಣಬ್ ಮೋಹನ್ ಲಾಲ್ ಆಗಮನ ಆಗುತ್ತಿದೆ. ಪ್ರಣಬ್ ಮೋಹನ್ ಲಾಲ್ ಅಸಿಸ್ಟೆಂಟ್ ಡೈರೆಕ್ಟರ್, ಮತ್ತು ಚೈಲ್ಡ್ ಆರ್ಟಿಸ್ಟ್ ಕೂಡಾ ಆಗಿದ್ದಾರೆ.

ಕೇರಳ ರಾಜ್ಯ ಪ್ರಶಸ್ತಿ ಗಳಿಸಿರುವ ಪ್ರಣಬ್, ಅಪ್ಪನ ಆಸೆಯಂತೆ ಹಿರೋ ಆಗಲು ಹೊರಟಿದ್ದಾರೆ. ಮೋಹನ್​ ಲಾಲ್ ಮತ್ತು ಮಮ್ಮುಟ್ಟಿ ಇಬ್ಬರೂ ಕಾಂಪಿಟೇಟರ್.

ಈಗ ಮಕ್ಕಳು ಕಾಂಪಿಟೇಟರ್ ಆಗ್ತಾರಾ ಅನ್ನೋದು ಕೇರಳ ಚಿತ್ರರಂಗದಲ್ಲಿ ಕುತೂಹಲ ಮೂಡಿಸಿದೆ.