ಬಿಗ್'ಬಾಸ್ ಫೈನಲ್'ಗೆ ಆಯ್ಕೆಯಾದ ಸ್ಪರ್ಧಿ
ಸಲ್ಮಾನ್ ಖಾನ್ ನಿರೂಪಿಸಿ ಕೊಡುವ ಹಿಂದಿ ಆವೃತ್ತಿಯ ಬಿಗ್'ಬಾಸ್ ಸೀಸನ್ 10ರ ಫೈನಲ್'ಗೆ ಮನ್ವೀರ್ ಗುರ್ಜರ್ ಆಯ್ಕೆಯಾಗಿದ್ದಾರೆ. ಬಿಗ್ ಬಾಸ್ ನೀಡಿದ ಕಠಿಣ ಟಾಸ್ಕ್'ನಲ್ಲಿ ಗುರ್ಜರ್ ಆಯ್ಕೆಯಾಗಿದ್ದಾರೆ. ಅಲ್ಲದೆ ವೀಕ್ಷಕರು ಕೂಡ ಗುರ್ಜರ್'ಗೆ ಹೆಚ್ಚು ಮತಗಳನ್ನು ನೀಡಿದ್ದಾರೆ. ಹಿಂದಿ ಆವೃತ್ತಿಯ ಬಿಗ್'ಬಾಸ್ ಸೀಸನ್ 10 ಮುಂಬೈನ ಸಬ್'ಅರ್ಬನ್ ಮಾಲ್'ನಲ್ಲಿ ನಡೆಯುತ್ತಿದೆ.
