Asianet Suvarna News Asianet Suvarna News

ಮಲೈಕಾಗೆ ಯಂಗ್ ನಟನೊಂದಿಗೆ ಹೊಸ ಲವ್

ನಟಿ ಮಲೈಕಾ ಅರೋರಾ  ಇದೀಗ ಯುವ ನಟ ಅರ್ಜುನ್ ಕಪೂರ್ ಜೊತೆ ಬಹುವಾಗಿ ಕಾಣಿಸಿಕೊಳ್ಳುತ್ತಿರು ವುದು ಬಾಲಿವುಡ್‌ನ ಹೊಸ ಗುಸುಗುಸುಗೆ ಕಾರಣವಾಗಿದೆ.

Malaika Love With Arjun Kapoor
Author
Bengaluru, First Published Oct 8, 2018, 3:15 PM IST

ಮುಂಬೈ: ಕಳೆದ ವರ್ಷವಷ್ಟೇ ಪತಿ ಅರ್ಬಾಜ್ ಖಾನ್ ರಿಂದ ವಿಚ್ಛೇದನ ಪಡೆದುಕೊಂ ಡಿದ್ದ ನಟಿ ಮಲೈಕಾ ಅರೋರಾ (44), ಇದೀಗ ಯುವ ನಟ ಅರ್ಜುನ್ ಕಪೂರ್(33) ಜೊತೆ ಬಹುವಾಗಿ ಕಾಣಿಸಿಕೊಳ್ಳುತ್ತಿರು ವುದು ಬಾಲಿವುಡ್‌ನ ಹೊಸ ಗುಸುಗುಸುಗೆ ಕಾರಣವಾಗಿದೆ.

ವಿಶೇಷವೆಂದರೆ ಈ ಜೋಡಿ ಹಲವು ಕಡೆ ಒಂದಾಗಿಯೇ ಕಾಣಿಸಿಕೊಳ್ಳುತಿದ್ದು, ಫೋಟೋ ಗ್ರಾಫರ್‌ಗಳ ಕಣ್ಣಿಗೆ ಬೀಳುವುದ ರಿಂದಲೂ ತಪ್ಪಿಸಿಕೊಳ್ಳುತ್ತಿಲ್ಲ. ಮೂಲಗಳ ಪ್ರಕಾರ, ಶೀಘ್ರವೇ ಈ ಜೋಡಿ ತಮ್ಮ ಸಂಬಂಧದ ಕುರಿತು ಬಹಿರಂಗವಾಗಿಯೇ ಹೇಳಿಕೆ ನೀಡುವ ಸಾಧ್ಯತೆ ಇದೆ. 

ಮಲೈಕಾ, ನಟ ಸಲ್ಮಾನ್ ರ ಸೋದರ ಅರ್ಬಾಜ್‌ರನ್ನು 1998 ರಲ್ಲಿ ವಿವಾಹವಾಗಿದ್ದರು. ಜೋಡಿಗೆ ಇಬ್ಬರು ಮಕ್ಕಳು ಕೂಡಾ ಇದ್ದಾರೆ.

Follow Us:
Download App:
  • android
  • ios