Asianet Suvarna News Asianet Suvarna News

ಮತ್ತೆ ಒಂದಾದ ಅರ್ಬಾಜ್ ಹಾಗೂ ಮಲೈಕಾ

ಅರ್ಬಾಜ್ ಹಾಗೂ ಮಲೈಕಾ ಅರೋರಾ ವಿಚ್ಚೇದನ ಪಡೆಯದಂತೆ ಕುಟುಂಬಸ್ಥರು ಇವರಿಬ್ಬರನ್ನು ಮನವೊಲಿಸಿದ್ದಾರಂತೆ. ಇದೀಗ ಈ ಜೋಡಿ ಮತ್ತೆ ಒಂದಾಗುವ ಕುರಿತು ನಿರ್ಧಾರ ಕೈಗೊಂಡಿದ್ದಾರಂತೆ.ಇದಕ್ಕೆ ಸಾಕ್ಷಿ ಕರ್ವ ಚೌತ್ ನಲ್ಲಿಯೂ ಕೂಡ ಒಟ್ಟಿಗೆ ಹಬ್ಬದ ಆಚರಣೆ ಮಾಡಿದೆ  ಎಂದು ಹೇಳಲಾಗುತ್ತಿದೆ.

Malaika arbaze United Once Again
  • Facebook
  • Twitter
  • Whatsapp

ಮುಂಬೈ(ಅ.21): ಬಾಲಿವುಡ್  ಸ್ಟಾರ್ ದಂಪತಿಗಳಾಗಿದ್ದ ಅರ್ಬಾಜ್ ಖಾನ್ ಹಾಗೂ ಮಲೈಕಾ ಅರೋರಾ ಜೋಡಿ ವಿಚ್ಛೇದನಕ್ಕೆ ಮುಂದಾಗುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ಸದ್ಯ ಈ ಹಾಟ್ ಜೋಡಿ ಮತ್ತೆ ಒಂದಾಗಿದ್ದಾರೆ ಎಂಬ ಬಾಲಿವುಡ್ ಗುಡ್ ನ್ಯೂಸ್'ವೊಂದು ಕೇಳಿ ಬರುತ್ತಿದೆ.

ಅರ್ಬಾಜ್ ಹಾಗೂ ಮಲೈಕಾ ಅರೋರಾ ವಿಚ್ಚೇದನ ಪಡೆಯದಂತೆ ಕುಟುಂಬಸ್ಥರು ಇವರಿಬ್ಬರನ್ನು ಮನವೊಲಿಸಿದ್ದಾರಂತೆ. ಇದೀಗ ಈ ಜೋಡಿ ಮತ್ತೆ ಒಂದಾಗುವ ಕುರಿತು ನಿರ್ಧಾರ ಕೈಗೊಂಡಿದ್ದಾರಂತೆ.ಇದಕ್ಕೆ ಸಾಕ್ಷಿ ಕರ್ವ ಚೌತ್ ನಲ್ಲಿಯೂ ಕೂಡ ಒಟ್ಟಿಗೆ ಹಬ್ಬದ ಆಚರಣೆ ಮಾಡಿದೆ  ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios