‘ಕಿನಾರೆ’ ಚಿತ್ರದ ‘ಭುಮಿಯನ್ನೂ ಸೇರುವ ಹನಿಗೆ...’ ಎಂಬ ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಚಿತ್ರದ ನಿರ್ದೇಶಕ ದೇವರಾಜ್ ಪೂಜಾರಿ ಬರೆದಿದ್ದು, ಸುರೇಶ್ ನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸತೀಶ್ ರಾಜ್, ಗೌತು ಜಾದವ್, ಶಮಂತ್ ಶೆಟ್ಟಿ, ಅಪೇಕ್ಷಾ ಪುರೋಹಿತ್ ನಟಿಸಿರುವ ಚಿತ್ರವಿದು.