ಅಪ್ರತಿಮ ಸುಂದರಿ ಶ್ರೀದೇವಿಯ ಕಲರ್ ಫುಲ್ ಫೋಟೋಗಳು ಇಲ್ಲಿವೆ
ಶ್ರೀದೇವಿ ನೆಚ್ಚಿನ ಕೈಮಗ್ಗದ ಕೋಟಾ ಸೀರೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಪತಿ ಬೋನಿ ಕಪೂರ್.
17

ಅತಿಲೋಕ ಸುಂದರಿ ಶ್ರೀದೇವಿ ನಮ್ಮನ್ನಗಲಿ ಇಂದಿಗೆ ಒಂದು ವರ್ಷ. ಇಂದು ಅವರ ಪುಣ್ಯತಿಥಿ.

27
ಶ್ರೀದೇವಿ ಆಲ್ ಟೈಂ ಫೇವರೇಟ್ ನಟಿ. ಆಕೆಯ ನಿಧನಾ ನಂತರವೂ ಸಿನಿ ಪ್ರೇಕ್ಷಕರ ಮನದಲ್ಲಿ ಉಳಿದಿದ್ದಾರೆ.

37
ಪಂಚಭಾಷ ತಾರೆ ಶ್ರೀದೇವಿ ತನ್ನ ಹಿರಿಯ ಪುತ್ರಿ ಜಾಹ್ನವಿ ಸಿನಿಮಾ ನೋಡಬೇಕೆಂಬ ಆಸೆ ಕೊನೆಗೂ ಈಡೇರಲೇ ಇಲ್ಲ.

47
ಶ್ರೀದೇವಿ ನೆಚ್ಚಿನ ಕೈಮಗ್ಗದ ಕೋಟಾ ಸೀರೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಪತಿ ಬೋನಿ ಕಪೂರ್.
ಶ್ರೀದೇವಿ ನೆಚ್ಚಿನ ಕೈಮಗ್ಗದ ಕೋಟಾ ಸೀರೆ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಪತಿ ಬೋನಿ ಕಪೂರ್.
57
ನಿಜ ಜೀವನದಲ್ಲಿ ಅಂತರ್ಮುಖಿ ಆಗಿದ್ದ ಶ್ರೀದೇವಿ ತೆರೆ ಮೇಲೆ ಮಾಡಿದ್ದ ಪಾತ್ರವೆಲ್ಲಾ ಬಹಿರ್ಮುಖಿ ಆಗಿರುತ್ತಿತ್ತು.

67
ಶ್ರೀದೇವಿಯ ಜೀವನ ಚರಿತ್ರೆ ಕುರಿತು ಬಿ-ಟೌನ್‌ನಲ್ಲಿ 'ಶ್ರೀದೇವಿ ಬಂಗ್ಲೋ' ಎಂದು ಚಿತ್ರ ಮಾಡಲಾಗುತ್ತದೆ.

77
ಶ್ರೀದೇವಿ ನಿರ್ಮಾಣದಲ್ಲಿ ತಮಿಳು ನಟ ಅಜಿತ್ ಅಭಿನಯಿಸಬೇಕು ಎಂದಿದ್ದ ಆಸೆಯನ್ನು ಪತಿ ಬೋನಿ ಕಪೂರ್ ಈಡೇರಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos