ಬಾಲಿವುಡ್ ನಟ ಬಾಲಿವುಡ್ ನಟ ಸೈಫ್ ಅಲಿಖಾನ್ ತಮ್ಮ ಪತ್ನಿ ಕರೀನಾ ಕಪೂರ್ ಬಗೆಗಿನ ಸೆಕ್ಸ್ ಲೈಫ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಕಾಫಿ ವಿತ್ ಕರಣ್ ಜೋಹಾರ್ ಶೋ ನಲ್ಲಿ ಪಾಲ್ಗೊಂಡಿದ್ದು, ಈ ವೇಳೆ ತಮ್ಮ ಅನೇಕ ಖಾಸಗಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಇನ್ನು ಕರಣ್ ಜೋಹಾರ್ ಕಾರ್ಯಕ್ರಮದಲ್ಲಿ ತಮ್ಮ ಮೊದಲ ಪತ್ನಿ ಮಗಳು ಸಾರಾ ಜೊತೆಗೆ ಭಾಗಿಯಾಗಿದ್ದರು.
ಕರಣ್ ಕಾರ್ಯಕ್ರಮದಲ್ಲಿ ಸೈಫ್ ಗೆ ಕರೀನಾ ಬಗ್ಗೆಯೂ ಅನೇಕ ಖಾಸಗಿ ಪ್ರಶ್ನೆಗಳನ್ನು ಕೇಳಿದ್ದು ಬೋಲ್ಡ್ ಆಗಿಯೇ ಉತ್ತರ ನೀಡಿದ್ದಾರೆ.
ತಮ್ಮ ಹಾಗೂ ಕರೀನಾ ಸೆಕ್ಸ್ ಲೈಫ್ ಬಗ್ಗೆಯೂ ಕೂಡ ಸೈಫ್ ಕರಣ್ ಜೊತೆ ಮಾತನಾಡಿದ್ದಾರೆ. ಕರೀನಾ ಜಿಮ್ ಲುಕ್ ಅಷ್ಟೋಂದು ಸೆಕ್ಸಿ ಆಗಿರಲು ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು ಪ್ರತೀ ಬಾರಿ ನಾವು ಹೊರಗೆ ಹೋಗುವಾಗಲು ಬೆಡ್ ರೂಂ ನಲ್ಲಿ ಆಕೆಯನ್ನು ಒಮ್ಮೆ ಚೆಕ್ ಮಾಡುತ್ತೇನೆ ಎನ್ನುವ ಬೋಲ್ಡ್ ಉತ್ತರ ಕೊಟ್ಟಿದ್ದಾರೆ.
ಇಂತಹ ಉತ್ತರಗಳನ್ನು ಕೇಳಿಸಿಕೊಂಡ ಮಗಳು ಸಾರಾ ಕಿವಿ ಮೇಲೆ ಕೈ ಇರಿಸಿಕೊಂಡಿದ್ದರು. ಇನ್ನು ನವೆಂಬರ್ 18ರಂದು ಈ ಕಾರ್ಯಕ್ರ ಪ್ರಸಾರವಾಗಲಿದೆ.
