ಸುದೀಪ್‌ಗೆ ಹುಟ್ಟುಹಬ್ಬದ ಸಂಭ್ರಮ ; ಇಲ್ಲಿದೆ ಅವರ ಅಪರೂಪದ ಫೋಟೋಗಳು
ಕಿಚ್ಚ ಸುದೀಪ್ ಇಂದು 44 ನೇ ಹುಟ್ಟುಹಬ್ಬವನ್ನು ಸ್ನೇಹಿತರು, ಕುಟುಂಬದವರು, ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು, ಸೆಲಬ್ರಿಟಿಗಳು ವಿಶ್ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚ ಸುದೀಪ್‌ರ ಸಿನಿ ಜರ್ನಿಯ ಅಪರೂಪದ ಫೋಟೋಗಳು ಇಲ್ಲಿವೆ ನೋಡಿ.
18

’ಮುಕುಂದ ಮುರಾರಿ’ ಚಿತ್ರದಲ್ಲಿ ಕೃಷ್ಣನಾಗಿ ಸುದೀಪ್
’ಮುಕುಂದ ಮುರಾರಿ’ ಚಿತ್ರದಲ್ಲಿ ಕೃಷ್ಣನಾಗಿ ಸುದೀಪ್
28
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಸುದೀಪ್ ಪಾದಾರ್ಪಣೆ ಮಾಡಿದರು.
ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸುಧಾಕರ್ ಭಂಡಾರಿ ನಿರ್ದೇಶನದ 'ಪ್ರೇಮದ ಕಾದಂಬರಿ' ಮೂಲಕ ಕಿರುತೆರೆಗೆ ಸುದೀಪ್ ಪಾದಾರ್ಪಣೆ ಮಾಡಿದರು.
38
1999 ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮಾಡಿದ್ದೆಲ್ಲಾ ಸೂಪರ್ ಹಿಟ್ ಚಿತ್ರಗಳೆ.
1999 ರಲ್ಲಿ ತೆರೆ ಕಂಡ ತಾಯವ್ವ ಸುದೀಪ್ ನಟಿಸಿದ ಮೊದಲ ಚಿತ್ರ. ನಂತರ ಹಿಂತಿರುಗಿ ನೋಡಿದ್ದೆ ಇಲ್ಲ. ಮಾಡಿದ್ದೆಲ್ಲಾ ಸೂಪರ್ ಹಿಟ್ ಚಿತ್ರಗಳೆ.
48
’ಹೆಬ್ಬುಲಿ’ ಚಿತ್ರದ ಒಂದು ಲುಕ್. ಸುದೀಪ್‌ರ ಈ ಹೇರ್ ಸ್ಟೈಲ್ ಹುಡುಗರಲ್ಲಿ ಭಾರೀ ಟ್ರೆಂಡ್ ಸೃಷ್ಟಿ ಮಾಡಿತ್ತು.
’ಹೆಬ್ಬುಲಿ’ ಚಿತ್ರದ ಒಂದು ಲುಕ್. ಸುದೀಪ್‌ರ ಈ ಹೇರ್ ಸ್ಟೈಲ್ ಹುಡುಗರಲ್ಲಿ ಭಾರೀ ಟ್ರೆಂಡ್ ಸೃಷ್ಟಿ ಮಾಡಿತ್ತು.
58
ಭಾರೀ ನಿರೀಕ್ಷೆ ಹುಟ್ಟಿಸಿರುವ ಶಿವಣ್ಣ- ಸುದೀಪ್ ಕಾಂಬಿನೇಶನ್‌ನ ’ವಿಲನ್ ’ ಚಿತ್ರದ ಒಂದು ಲುಕ್
ಭಾರೀ ನಿರೀಕ್ಷೆ ಹುಟ್ಟಿಸಿರುವ ಶಿವಣ್ಣ- ಸುದೀಪ್ ಕಾಂಬಿನೇಶನ್‌ನ ’ವಿಲನ್ ’ ಚಿತ್ರದ ಒಂದು ಲುಕ್
68
ಮೂಲತಃ ಶಿವಮೊಗ್ಗದವರಾದ ಸುದೀಪ್, ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಮೂಲತಃ ಶಿವಮೊಗ್ಗದವರಾದ ಸುದೀಪ್, ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
78
ಪತ್ನಿ ಪ್ರಿಯಾ ಜೊತೆ ಸುದೀಪ್
ಪತ್ನಿ ಪ್ರಿಯಾ ಜೊತೆ ಸುದೀಪ್
88
ನಮ್ಮ ಸಂಸಾರ, ಆನಂದ ಸಾಗರ....
ನಮ್ಮ ಸಂಸಾರ, ಆನಂದ ಸಾಗರ....
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.
Latest Videos