ರಿಷಬ್ ಶೆಟ್ಟಿ ಶಾಲೆಯ ಬೆಲ್ ಬಾರಿಸಿದ ಕಿಚ್ಚ ಸುದೀಪ್

First Published 30, Jul 2018, 1:50 PM IST
Kiccha Sudeep rings school bell at audio launch of Rishab Shetty's upcoming movie
Highlights

ಸರ್ಕಾರ ಕನ್ನಡ ಶಾಲೆಗಳನ್ನು ವಿಲೀನಗೊಳಿಸುವ ಹುಮ್ಮಸ್ಸಿನಲ್ಲಿರುವ ಹೊತ್ತಿಗೆ, ಕಾಸರಗೋಡಿನಂಥ ಗಡಿನಾಡಲ್ಲಿ ಕನ್ನಡ ಶಾಲೆಯ ಸ್ಥಿತಿಗತಿ ಹೇಗಿದೆ ಅನ್ನುವ ಸಿನಿಮಾ ಮಾಡುತ್ತೇನೆ ಅಂತ ಹೊರಟವರು ರಿಷಬ್ ಶೆಟ್ಟಿ.

ಬೆಂಗಳೂರು (ಜು. 30): ರಿಷಬ್ ಶೆಟ್ಟಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸಗರೋಡು ಕೊಡುಗೆ ಚಿತ್ರದ ಆಡಿಯೋವನ್ನು ಕಿಚ್ಚ ಸುದೀಪ್ ಬೆಲ್ ಬಾರಿಸುವ ಮೂಲಕ ಲಾಂಚ್ ಮಾಡಿದರು. 

ರೆಟ್ರೋ ಲುಕ್’ನಲ್ಲಿ ರಿಷಬ್ ಶೆಟ್ಟಿ

ನಿನ್ನೆ ಸಂಜೆ ನಡೆದ  ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್, ಅನಂತ್ ನಾಗ್, ಕೆ. ಕಲ್ಯಾಣ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 

ನಿರ್ದೇಶನದಿಂದ ನಟನೆಯತ್ತ ವಾಲಿದ ರಿಷಬ್ ಶೆಟ್ಟಿ; ಹೊಸ ಚಿತ್ರದಲ್ಲಿ ಯಾವ ಪಾತ್ರ ಮಾಡ್ತಾ ಇದ್ದಾರೆ ಗೊತ್ತಾ?

 

ವೇದಿಕೆ ಮೇಲೆ ಬೆಲ್ ನಿರ್ಮಿಸಿ ಆ ಬೆಲ್ ಹೊಡೆಯುವ ಮೂಲಕ ವಿಭಿನ್ನವಾಗಿ ರಿಲೀಸ್ ಮಾಡಿದ್ರು ಸುದೀಪ್. ಈ ಚಿತ್ರದ ದಡ್ಡ...ದಡ್ಡ ಹಾಡು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.   

ಯೂಟ್ಯೂಬ್’ನಲ್ಲಿ ಸದ್ದು ಮಾಡುತ್ತಿದೆ ರಿಷಬ್ ಶೆಟ್ಟಿ ಚಿತ್ರದ ಈ ಹಾಡು
loader